पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕಿರುಗಂಟೆ शब्द का अर्थ तथा उदाहरण पर्यायवाची एवम् विलोम शब्दों के साथ।

ಕಿರುಗಂಟೆ   ನಾಮಪದ

अर्थ : ಸಣ್ಣ ಸಣ್ಣ ಗಂಟೆಗಳ ಸರಪಳಿಯಾಕಾರದ ಚೈನು ಅಥವಾ ಗುಚ್ಚ. ಇವು ಘಲ್ ಘಲ್ ಎಂಬ ಶಬ್ದವನ್ನು ಬರಿಸುತ್ತವೆ

उदाहरण : ಮಗುವಿನ ಕಾಲಿಗೆ ಗೆಜ್ಜೆ ಕಟ್ಟಿರುವುದರಿಂದ ಘಲ್..ಘಲ್ ಎಂಬ ಶಬ್ದ ಬರುತ್ತಿದೆ.

पर्यायवाची : ಕಾಲಂದುಗೆ, ಗೆಜ್ಜೆ, ನೂಪುರ


अन्य भाषाओं में अनुवाद :

धातु की वह पोली गुरिया जो हिलने से घनघन बजती है।

बच्चे की कमर में घुँघरू बँधा हुआ था।
घंटिका, घुँघरू, नूपुर, नेवर, पादकटक, पादकीलिका, मंजिर

A hollow device made of metal that makes a ringing sound when struck.

bell

अर्थ : ನರ್ತನ ಮಾಡುವವು ಕಾಲಿಗೆ ಧರಿಸುವ ಒಂದು ಆಭೂಷಣ

उदाहरण : ಪ್ರಸಿದ್ಧ ನರ್ತಕ ಬೈಜೂ ಮಹಾರಾಜರು ತಮ್ಮ ಗೆಜ್ಜೆಯ ಮೂಲಕ ಹಲವಾರು ನಾದ ಬರುವಂತೆ ಮಾಡುತ್ತಾರೆ.

पर्यायवाची : ಕಾಲ್ಗೆಜ್ಜೆ, ಗೆಜ್ಜೆ, ನೂಪುರ


अन्य भाषाओं में अनुवाद :

नाचने वालों के पैरों का एक आभूषण।

प्रसिद्ध नर्तक बैजू महाराजजी अपने घुँघरू से कई तरह की आवाज़ें निकालते हैं।
घुँघरू, चौरासी

अर्थ : ಮರ, ಲೋಹ ಮುಂತಾದವುಗಳ ವಿಶೇಷ ಆಕಾರದ ತುಂಡು ಅಥವಾ ಎಲ್ಲಾ ಸ್ವರಗಳನ್ನು ಉತ್ಪತ್ತಿ ಮಾಡುವ ಒಂದೇ ತರಹದ ಸಾಧನದಲ್ಲಿ ಬೇರೆ ವಾದ್ಯಗಳ ನಾದ ಬರುವ ಹಾಗೆ ಉತ್ಪತ್ತಿ ಮಾಡುವ ಸಂಗೀತ

उदाहरण : ಬಿರ್ಜು ಮಹಾರಾಜರು ಕಾಲಿಗೆ ಗೆಜ್ಜೆಕಟ್ಟಿ ನೃತ್ಯ ಮಾಡಿ ನಮಗೆ ತೋರಿಸಿದರು.

पर्यायवाची : ಕಾಲಿನ ಗೆಜ್ಜೆ, ಕಿರುಗೆಜ್ಜೆ, ಗೆಜ್ಜೆ, ನೂಪುರ


अन्य भाषाओं में अनुवाद :

लकड़ी, धातु आदि के विशिष्ट आकार के टुकड़ों अथवा सब स्वर उत्पन्न करनेवाले एक ही तरह के दूसरे साधनों को बाजे के रूप में प्रयुक्त करने पर उत्पन्न संगीत।

बिरजू महाराज ने हमें घुँघरू तरंग सुनाई।
तरंग

अर्थ : ಒಂದು ಪ್ರಕಾರದ ಆಭರಣವನ್ನು ಸ್ತ್ರೀಯರು ಕಾಲಿಗೆ ಹಾಕಿಕೊಳ್ಳುವರು

उदाहरण : ಅವಳು ಕಾಲಿಗೆ ಕಡಗ ಹಾಕುವುದನ್ನು ಇಷ್ಟ ಪಡುತ್ತಾಳೆ.

पर्यायवाची : ಕಾಲಿನ ಕಡಗ, ಕಾಲಿನ ಬಳೆ, ಕಾಲುಗೆಜ್ಜೆ, ಕಾಲೊಂದಿಗೆ, ಕಿಂಕಿಣಿ, ಕಿರುಗೆಜ್ಜೆ, ನೂಪುರ, ಪೈಜಾಣ


अन्य भाषाओं में अनुवाद :

एक प्रकार का आभूषण जो स्त्रियाँ पैरों में पहनती हैं।

वह पायल पहनना पसंद करती है।
अंदु, अन्दु, जेहर, पाज़ेब, पाजेब, पायजेब, पायल, पैंजना

An ornament worn around the ankle.

ankle bracelet, anklet

अर्थ : ಕಾಲಿನಲ್ಲಿ ಧರಿಸುವ ಹಂಗಸರ ಒಂದು ಆಭರಣ

उदाहरण : ಮಗು ಕಾಲಿನಲ್ಲಿ ಗೆಜ್ಜೆಯನ್ನು ಕಟ್ಟಿಕೊಂಡು ಜಲ್ ಜಲ್ ಎಂದು ಶಬ್ದ ಮಾಡುತ್ತಾ ನಡೆಯುತ್ತಿತ್ತು.

पर्यायवाची : ಕಾಲುಗೆಜ್ಜೆ, ಗೆಜ್ಜೆ, ನೂಪುರ


अन्य भाषाओं में अनुवाद :

पैरों में पहनने का स्त्रियों का एक गहना।

बच्ची छागल पहनकर ठुमक-ठुमक कर चल रही है।
छागल

चौपाल