सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಗಟ್ಟಿಯಾಗಿ ಮಾತಾಡುವುದು
उदाहरण : ರಾಧ ನಿಮ್ಮನ್ನು ಕೂಗುತ್ತಿದ್ದಾಳೆ.
पर्यायवाची : ಒದರು, ಕೂಗು
अन्य भाषाओं में अनुवाद :हिन्दी English
गधे का बोलना।
Braying characteristic of donkeys.
अर्थ : ಜೋರಾಗಿ ಮಾತನಾಡುವ ಪ್ರಕ್ರಿಯೆ
उदाहरण : ಇಷ್ಟೊಂದು ಏಕೆ ಕೂಗುತ್ತಿರುವೆ ನಾನು ಹೊರಗಡೆ ಇಲ್ಲ.
पर्यायवाची : ಅರಚು, ಕೂಗು, ಜೋರಾಗಿ ಕೂಗು
ज़ोर से बोलना।
Utter a sudden loud cry.
अर्थ : ಕರ್ಕಶ ಅಥವಾ ತೀಕ್ಷಣ ಸ್ವರದಿಂದ ಚೀರುವುದು-ಕಿರುಚುವುದು
उदाहरण : ಮಗು ತುಂಬಾ ಅಳುತ್ತಿದೆ.
पर्यायवाची : ಅರುಚು, ಅಳು, ಚೀರು
कर्कश या तीक्ष्ण आवाज़ में चीखना-चिल्लाना।
Make high-pitched, whiney noises.
इंस्टॉल करें