अर्थ : ಶತೃಗಳ ಧಾಳಿಯನ್ನು ತಡೆಯಲು ಕಟ್ಟಿರುವಂತಹ, ಸುರಕ್ಷಿತವಾದ ಸ್ಥಳ ಅದು ಮುಖ್ಯದ್ವಾರದೊಂದಿಗೆ ಭದ್ರವಾದ ನಾಲ್ಕುಗೋಡೆಗಳು ನಾಲ್ಕುಕಡೆಗಳಿಂದ ಸುತ್ತುವರೆಯಲ್ಪಟ್ಟಿರುತ್ತವೆ
उदाहरण :
ಮೊಗಲರ ಕಾಲದಲ್ಲಿ ಸ್ಥಾಪಿತವಾದ ಕೋಟೆಗಳ ನಮೂನೆಗಳು ಬಹಳ ಸುಂದರವಾಗಿವೆ.
पर्यायवाची : ಕೋಟೆ, ದುರ್ಗ, ಭದ್ರವಾದ ಕಲ್ಲಿನಕಟ್ಟಡ
अन्य भाषाओं में अनुवाद :