पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕಿವುಚು शब्द का अर्थ तथा उदाहरण पर्यायवाची एवम् विलोम शब्दों के साथ।

ಕಿವುಚು   ಕ್ರಿಯಾಪದ

अर्थ : ಯಾವುದೇ ಕೋಮಲವಾದ ಪದಾರ್ಥ ವಿಷೇಶವಾಗಿ ಬಟ್ಟೆ, ಹೂ ಮುಂತಾದವುಗಳನ್ನು ಕೈಯಲ್ಲಿ ಮುಟ್ಟುವುದರಿಂದ ಕೊಳಕಾಗುವ ಪ್ರಕ್ರಿಯೆ

उदाहरण : ನೀವೆಲ್ಲರು ಹೂವನ್ನು ಏಕೆ ಕಿವುಚುತ್ತಿದ್ದೀರ.


अन्य भाषाओं में अनुवाद :

किसी कोमल पदार्थ विशेषकर कपड़े, फूल आदि को इस प्रकार हाथ से मलना कि वह खराब हो जाए।

तुम लोग फूल को क्यों गींजते हो।
गींजना

To gather something into small wrinkles or folds.

She puckered her lips.
cockle, crumple, knit, pucker, rumple

अर्थ : ರಸಭರಿತವಾದ ವಸ್ತುವನ್ನು ಹಿಂಡಿ ಅದರಲ್ಲಿರುವ ರಸವನ್ನು ತೆಗೆ

उदाहरण : ಅಮ್ಮ ಒಣಗಿಸಿದ ಮಾವಿನ ಹಣ್ಣಿನ ರಸವನ್ನು ತೆಗೆಯುವುದಕ್ಕಾಗಿ ಮಾವಿನ ಹಣ್ಣನ್ನು ಕಿವುಚುತ್ತಿದ್ದಾಳೆ.

पर्यायवाची : ಹಿಂಡು


अन्य भाषाओं में अनुवाद :

रसपूर्ण वस्तु को दबाकर उसका रस निकालना।

माँ अमावट बनाने के लिए पके आमों को निचोड़ रही है।
गारना, निचोड़ना

Twist, squeeze, or compress in order to extract liquid.

Wring the towels.
wring

अर्थ : ಶರೀರದ ಮೇಲೆ ನೀರು ಅಥವಾ ಕೀವು ತುಂಬಿಕೊಂಡು ಉಬ್ಬಿರುವ ಭಾಗವನ್ನು ಹಿಸುಕಿ ಅದರಲ್ಲಿರುವ ನೀರಿನ ಅಥವಾ ಕೀವಿನ ಅಂಶವನ್ನು ಹೊರಬರುವಂತೆ ಮಾಡುವ ಕ್ರಿಯೆ

उदाहरण : ವೈದ್ಯರು ಕೈಯ ಮೇಲೆ ಹಾಕಿದ್ದಂತಹ ಹುಣ್ಣನ್ನು ಒತ್ತಿ ಅಥವಾ ಹಿಸುಕು ನೋಡಿದರು.

पर्यायवाची : ಅದುಮು, ಒತ್ತು, ಹಿಸುಕು


अन्य भाषाओं में अनुवाद :

उभरे, फूले या उठे हुए तल को भीतर की ओर दबाना।

डॉक्टर ने हाथ के बढ़े हुए फोड़े को पिचकाया।
पिचकाना, बिठाना, बैठाना

चौपाल