सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಕಣ್ಣು ತಪ್ಪಿಸಿ ವಸ್ತುಗಳನ್ನು ಕದ್ದುಕೊಂಡು ಹೋಗುವ ವ್ಯಕ್ತಿ
उदाहरण : ಶ್ಯಾಮನ ಮನೆಯಲ್ಲಿ ಕಳ್ಳರು ಕಳ್ಳತನವನ್ನು ಮಾಡಿದ್ದಾರೆ.
पर्यायवाची : ಅಪಹರಿಸುವವ, ಕಳ್ಳ, ಠಕ್ಕ, ದುಷ್ಟ
अन्य भाषाओं में अनुवाद :हिन्दी English
वह जो उचककर या आँख बचाकर किसी की वस्तुएँ उठाकर भाग जाता है। दूसरों का माल उठाकर भाग जानेवाला व्यक्ति।
A thief who grabs and runs.
अर्थ : ಯಾರೋ ಒಬ್ಬರು ಕಿಸೆ ಅಥವಾ ಗಂಟನ್ನು ಕದ್ದುಕೊಂಡು ಹೋಗುವುದು
उदाहरण : ಅಂಗಡಿಯವನ ಕಿಸೆ ಕತ್ತರಿಸಿದವನನ್ನು ಹಿಡಿದುಕೊಂಡು ಚನ್ನಾಗಿ ಗೂಸ ಕೊಟ್ಟ.
पर्यायवाची : ಕಳ್ಳ ಗಂಟು, ಗೊಯ್ಕ ಜೇಬುಗಳ್ಳ
अन्य भाषाओं में अनुवाद :हिन्दी
जेब या गाँठ का माल काट लेने वाला।
इंस्टॉल करें