सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ನಿಕೃಷ್ಟವಾದ, ಚಿಕ್ಕದಾದ ಕುಲ ಅಥವಾ ವಂಶ
उदाहरण : ನೀಚ ಕುಲದಲ್ಲಿ ಜನ್ಮಸಿದ ಮಾತ್ರಕ್ಕೆ ನೀಚರಾಗುವುದಿಲ್ಲ.
पर्यायवाची : ಕೀಳು ಕುಲ, ಕೀಳು ವಂಶ, ಕೆಳ ಜಾತಿ, ಕೆಳ ವಂಶ, ಕೆಳ ವರ್ಗ, ನೀಚ ಕುಲ, ನೀಚ ಜಾತಿ, ನೀಚ ವಂಶ, ಹೀನ ಕುಲ, ಹೀನ ಜಾತಿ
अन्य भाषाओं में अनुवाद :हिन्दी English
बुरा या छोटा कुल या वंश।
People descended from a common ancestor.
अर्थ : ನೀಚ ಕುಲದ ಅಥವಾ ವಂಶದಲ್ಲಿ ಹುಟ್ಟಿದ
उदाहरण : ಕೆಳ ಜಾತಿದಲ್ಲಿ ಹುಟ್ಟಿದವನು ತನ್ನ ಕೆಲಸದಿಂದ ಮೇಲಕ್ಕೆ ಬಂದನು.
पर्यायवाची : ಕೀಳು-ಜಾತಿ, ಕೆಳ ಜಾತಿಯ, ಕೆಳ-ಜಾತಿಯ, ನೀಚ ಕುಲದ, ನೀಚಕುಲದ
अन्य भाषाओं में अनुवाद :हिन्दी
नीच कुल या वंश में उत्पन्न।
इंस्टॉल करें