अर्थ : ಒಂದರ ನಂತರ ಒಂದನ್ನು ವಿರಾಮ ನೀಡಿ ಮುಂದುವರೆಸುವುದು
उदाहरण :
ಮಳೆಯು ಸರಿಯಾಗಿ ಬಾರದ ಕಾರಣ ರೈತರ ಜೀವನ ಕುಂಟುತ್ತಾ_ಕುಂಟುತ್ತಾ ಸಾಗುತ್ತಿದೆ.
पर्यायवाची : ತಡ ತಡೆದು, ನಿಂತು ನಿಂತು
अन्य भाषाओं में अनुवाद :
विराम के साथ।
वह कार्य के दौरान रुक-रुककर मुझसे बातें भी किये जा रहा था।