अर्थ : ಜಾತಕದಲ್ಲಿ ಹನ್ನೆರಡು ಮನೆಗಳ ರೇಖಾಕೃತಿತಿಳಿದ ಜ್ಯೋತಿಷಿಗಳ ಅನುಸಾರವಾಗಿ ಜನನ ಸಮಯದ ಆಧಾರದಿಂದ ಅಥವಾ ಕುಂಡಲಿಯಿಂದ ನಮ್ಮ ಸ್ಥಿತಿಗತಿಗಳನ್ನು ಅಥವಾ ಭವಿಷ್ಯದ ಆಗು-ಹೋಗುಗಳನ್ನು ತಿಳಿದುಕೊಳ್ಳಬಹುದು
उदाहरण :
ವಿವಾಹದ ಮೊದಲು ಮನೆಯವರು ನುರಿತನೈಪುಣ್ಯವುಳ್ಳ ಪಂಡಿತರಲ್ಲಿ ಹುಡುಗ ಹುಡುಗಿಯ ಜನ್ಮವನ್ನು ಸರಿಹೊಂದಿಸಿದರುಹೊಂದಾಣಿಕೆ ಮಾಡಿಸಿದರು.
पर्यायवाची : ಜನ್ಮ ಕುಂಡಲಿ, ಜನ್ಮ ಜಾತಕ, ಜನ್ಮ ಪತ್ರ, ಜನ್ಮ ಪತ್ರಿಕೆ, ಜನ್ಮ-ಕುಂಡಲಿ, ಜನ್ಮಕುಂಡಲಿ, ಜನ್ಮಪತ್ರ, ಜಾತಕ, ರಾಶಿ ಕುಂಡಲಿ
अन्य भाषाओं में अनुवाद :
फलित ज्योतिष के अनुसार वह चक्र जिसमें किसी के जन्म के समय के ग्रहों की स्थिति लिखी रहती है।
विवाह के पहले घरवालों ने एक कुशल पंडित से लड़के व लड़की की जन्मपत्री का मिलान करवाया।A diagram of the positions of the planets and signs of the zodiac at a particular time and place.
horoscopeअर्थ : ನಾಲ್ಕು ಕಾಲಿನ ಒಂದು ಸಸ್ಯಹಾರಿ ಅದು ಬಯಲಿನಲ್ಲಿಮೈದಾನದಲ್ಲಿ ಮತ್ತು ಕಾಡಿನಲ್ಲಿ ಇರುತ್ತದೆ
उदाहरण :
ಜಿಂಗೆಯ ಚರ್ಮನಾರುಬಟ್ಟೆಯ ಮೇಲೆ ಕುಳಿತು ಋಷಿಮುನಿಗಳು ತಪಸ್ಸನ್ನು ಮಾಡುತ್ತಾರೆ.
पर्यायवाची : ಎರಳೆ, ಎಳ, ಏಣ, ಏಣಿ, ಕಡ, ಕಡತಿ, ಕಡವೆ, ಕುಮ್ಮಟ, ಕುಮ್ಮಟೆ, ಕೋಳ್ ಮೃಗ, ಚಮರ, ಚಾರುನೇತ್ರ, ಚಾರುಲೋಚನ, ಚಿಗರೆ, ಚಿತ್ರಮೃಗ, ಚೇಗೆ, ಚೌರಿ, ಜಿಂಕೆ, ಪುಲ್ಲೆ, ಬುಡಿ, ಮರೆ, ಸಾರಂಗ, ಹರಿಣ, ಹರಿಣಿ, ಹರುಣಿ, ಹುಲ್ಲೆ, ಹುಲ್ಲೇಕರ
अन्य भाषाओं में अनुवाद :
अर्थ : ಪತ್ರ ಅಥವಾ ಕರಡು ಬರವಣಿಗೆಯಲ್ಲಿ ಯಾರದ್ದಾದರು ಜನ್ಮ-ಕಾಲದ ಗ್ರಹದ ಸ್ಥಿತಿ, ಅದರ ಫಲ ಮೊದಲಾದವುಗಳ ಉಲ್ಲೇಖವಿರುತ್ತದೆ
उदाहरण :
ನಮ್ಮಲ್ಲಿ ಜಾತಕವನ್ನು ನೋಡಿ ವಿವಾಹವನ್ನು ಮಾಡುತ್ತಾರೆ.
पर्यायवाची : ಜಾತಕ
अन्य भाषाओं में अनुवाद :
वह पत्र या खर्रा जिसमें किसी के जन्म-काल में ग्रहों की स्थिति, उनके फलों, आदि, का उल्लेख होता है।
हमारे यहाँ जन्म-पत्री देखकर ही विवाह किया जाता है।