पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕುಂಭ शब्द का अर्थ तथा उदाहरण पर्यायवाची एवम् विलोम शब्दों के साथ।

ಕುಂಭ   ನಾಮಪದ

अर्थ : ಜ್ಯೋತಿಷ್ಚಕ್ರದಲ್ಲಿ ಮಣ್ಣಿನ ಕುಂಭವನ್ನಿಡಿದ ಕುಂಬಾರನ ಚಿತ್ರವಿರುವ ಹನ್ನೊಂದನೆ ರಾಶಿ

उदाहरण : ಕುಂಭ ರಾಶಿಯವರಿಗೆ ಈ ವರ್ಷದ ಭವಿಷ್ಯ ಚೆನ್ನಾಗಿಲ್ಲವೆಂದು ಜ್ಯೋತಿಶಿಗಳು ಹೇಳಿದ್ದಾರೆ.

पर्यायवाची : ಕುಂಭ ರಾಶಿ, ಕುಂಭರಾಶಿ


अन्य भाषाओं में अनुवाद :

ज्योतिष में, ग्यारहवीं राशि जिसमें धनिष्ठा का उत्तरार्द्ध, पूरा शतभिषा और पूर्व भाद्रपद के तीन पाद हैं।

इस महीने के अंत में सूर्य कुंभ राशि में प्रवेश कर जायेगा।
कुंभ, कुंभ राशि, कुंभराशि, कुम्भ, कुम्भ राशि, कुम्भराशि

The eleventh sign of the zodiac. The sun is in this sign from about January 20 to February 18.

aquarius, aquarius the water bearer, water bearer

अर्थ : ಮಣ್ಣು ಅಥವಾ ಲೋಹದಿಂದ ಮಾಡಿದ ಬಾಯಿ ಕಿರಿದಾದ ಪಾತ್ರೆ

उदाहरण : ಈ ಕೊಡದಲ್ಲಿ ಕುಡಿಯುವುದಕ್ಕಾಗಿ ಸ್ವಚ್ಛವಾದ ನೀರನ್ನು ತುಂಬಿಡಲಾಗಿದೆ.

पर्यायवाची : ಕೊಡ, ಬಿಂದಿಗೆ


अन्य भाषाओं में अनुवाद :

मिट्टी का घड़ा।

इस कुंभ में पीने के लिए स्वच्छ जल रखा है।
कुंभ, कुम्भ

ಕುಂಭ   ಗುಣವಾಚಕ

अर्थ : ಜ್ಯೋತಿಷ್ಯ ಚಕ್ರದಲ್ಲಿ ಮಣ್ಣಿನ ಕುಂಭವನ್ನಿಡಿದ ಕುಂಬಾರನ ಚಿತ್ರವಿರುವಂತಹ ರಾಶಿ

उदाहरण : ಕುಂಭ ರಾಶಿಯವರಿಗೆ ಈ ವರ್ಷದ ಭವಿಷ್ಯ ಚೆನ್ನಾಗಿಲ್ಲವೆಂದು ಜ್ಯೋತಿಷಿಗಳು ಹೇಳಿದ್ದಾರೆ.

पर्यायवाची : ಕುಂಭ ರಾಶಿ


अन्य भाषाओं में अनुवाद :

कोशिका से संबंधित या कोशिका का।

वनस्पति तथा जन्तुओं की कोशिकीय संरचनाएँ भिन्न-भिन्न होती हैँ।
कोशिकीय

Relating to cells.

Cellular walls.
Cellular physiology.
cellular

चौपाल