सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಮಣ್ಣಿನ ಚಿಕ್ಕ ಗೋಲಾಕಾರದ ಪಾತ್ರೆ
उदाहरण : ನನ್ನ ಅಜ್ಜ ಕುಡಿಕೆಯಲ್ಲಿ ಟೀಯನ್ನು ಕುಡಿಯುತ್ತಿದ್ದಾರೆ.
पर्यायवाची : ಗಡಿಗೆ, ಹೂಜಿ
अन्य भाषाओं में अनुवाद :हिन्दी
मिट्टी का छोटा गोल पात्र।
अर्थ : ಒಂದು ಚಿಕ್ಕ ಸೀಸೆಯಲ್ಲಿ ಬರೆಯುವ ವಸ್ತು ಇರುವುದು
उदाहरण : ಈ ಮಸಿಕುಡಿಕೆಯಲ್ಲಿ ಶಾಯಿ ಖಾಲಿಯಾಗಿ ಹೋಗಿದೆ
पर्यायवाची : ಕಲಮದಾನಿ, ದೌತಿ, ಮಸಿಕುಡಿಕೆ, ಮಸಿಬುಡ್ಡಿ, ಶಾಯಿ
अन्य भाषाओं में अनुवाद :हिन्दी English
वह छोटा बर्तन जिसमें लिखने की स्याही रखते हैं।
A bottle of ink.
इंस्टॉल करें