पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕುಣಿ शब्द का अर्थ तथा उदाहरण पर्यायवाची एवम् विलोम शब्दों के साथ।

ಕುಣಿ   ನಾಮಪದ

अर्थ : ನಾಲ್ಕು ಮಂದಿಯ ಗುಂಪು ಅಥವಾ ಕೂಟ

उदाहरण : ಆ ಕಡೆಯಿಂದ ಚಾಂಡಲರು ಜಿಗಿಯುತ್ತಾ ಹೋಗುತ್ತಿದ್ದರು

पर्यायवाची : ಜಿಗಿತ, ನೆಗೆತ


अन्य भाषाओं में अनुवाद :

चार आदमियों का गुट।

उधर से चांडाल चौकड़ी जा रही थी।
चौकड़ी

Four people considered as a unit.

He joined a barbershop quartet.
The foursome teed off before 9 a.m..
foursome, quartet, quartette

अर्थ : ಕಡಿಮೆ ಪ್ರಮಾಣದಲ್ಲಿ ತಗ್ಗಾದ ಪ್ರದೇಶ

उदाहरण : ಒಬ್ಬ ಕುರುಡನು ಕುಣಿಯಲ್ಲಿ ಜಾರಿ ಬಿದ್ದನು.

पर्यायवाची : ಗುಂಡಿ, ತಗ್ಗು, ಹೊಂಡ


अन्य भाषाओं में अनुवाद :

गहरा तल या स्थान।

एक अंधा व्यक्ति गड्ढे में गिरा हुआ था।
अवगाह, अवट, अवपात, असण, कुंड, कुण्ड, खंता, खड्ड, खड्डा, खत्ता, खात, गड़हा, गड्ढा, गढा, गर्त, प्रोथ

A sizeable hole (usually in the ground).

They dug a pit to bury the body.
cavity, pit

ಕುಣಿ   ಕ್ರಿಯಾಪದ

अर्थ : ಉತ್ಸಾಹದ ಜೊತೆಗೆ ಆಟ ಆಡುವ ಪ್ರಕ್ರಿಯೆ

उदाहरण : ಮಗು ಆಟದ ಮೈದಾನದಲ್ಲಿ ಕುಣಿಯುತ್ತಿತ್ತು.

पर्यायवाची : ನೆಗೆ


अन्य भाषाओं में अनुवाद :

* जोश के साथ खेलना।

बच्चे मैदान में उछल-कूद कर रहे हैं।
उछल-कूद करना, कूद-फाँद करना, कूदफाँद करना

Play boisterously.

The children frolicked in the garden.
The gamboling lambs in the meadows.
The toddlers romped in the playroom.
cavort, disport, frisk, frolic, gambol, lark, lark about, rollick, romp, run around, skylark, sport

अर्थ : ವ್ಯಕ್ತಿ ಆಥವಾ ಪ್ರಾಣಿಯು ನೆಲದಿಂದ ಮೇಲಕ್ಕೆ ಮೇಲಿನಿಂದ ಕೆಳಕ್ಕೆ ಏರು ಇಳಿವಿನ ಕ್ರಿಯೆ ಅಥವಾ ಸಂತೋಷದ ಉಲ್ಲಾಸದ ಭಾವದಲ್ಲಿ ದೇಹದ ಏರು ಇಳಿವಿನ ಕ್ರಿಯೆ

उदाहरण : ಜಿಂಕೆಯು ಜಿಗಿದು ಹಾರಿತು.

पर्यायवाची : ಕುಪ್ಪಳಿಸು, ಜಿಗಿ, ನೆಗೆ, ಹಾರು


अन्य भाषाओं में अनुवाद :

किसी सतह पर से वेगपूर्वक उछलकर शरीर को किसी ओर गिराना।

बच्चे रेत पर कूद रहे हैं।
कूदना

Move forward by leaps and bounds.

The horse bounded across the meadow.
The child leapt across the puddle.
Can you jump over the fence?.
bound, jump, leap, spring

अर्थ : ಸಂಗೀತದ ಜೊತೆಯಲ್ಲಿ ತಾಳ ಸ್ವರಕ್ಕೆ ಅನುಸಾರ ಅಥವಾ ಅದೇ ರೀತಿಯ ಹಾವ-ಭಾವವನ್ನು ತೋರಿಸುತ್ತಾ ಜಿಗಿದಾಡು, ಉಲ್ಲಸಿತನಾಗು ಮತ್ತು ಇದೇ ಪ್ರಕಾರವಾಗಿ ಇನ್ನೊಂದು ಚೇಷ್ಠೆಯನ್ನು ಮಾಡುವುದು

उदाहरण : ಅವಳು ತುಂಬಾ ಚೆನ್ನಾಗಿ ನರ್ತಿಸುತ್ತಿದ್ದಳು.

पर्यायवाची : ನರ್ತಿಸು, ನೃತ್ಯ ಮಾಡು


अन्य भाषाओं में अनुवाद :

संगीत के साथ ताल स्वर के अनुसार या ऐसे ही हाव-भाव दिखाते हुए उछलना,घूमना और इसी प्रकार की दूसरी चेष्टाएँ करना।

वह बहुत ही अच्छा नाच रही थी।
नाचना, नितना, निर्जना, नृत्य करना

Move in a graceful and rhythmical way.

The young girl danced into the room.
dance

अर्थ : ಪ್ರಸನ್ನಪೂರ್ವಕವಾಗಿ ನರ್ತಿಸುವುದು ಅಥವಾ ಕುಣಿಯುವುದು

उदाहरण : ಕೆಲಸ ದೊರೆತ ವಿಷಯ ಕೇಳುತ್ತಿದ್ದಾಗೆಯೇ ಮನೋಹರನು ಕುಣಿದಾಡಿದನು.

पर्यायवाची : ನರ್ತಿಸು, ನಾಟ್ಯಮಾಡು


अन्य भाषाओं में अनुवाद :

प्रसन्नतापूर्वक उछलना-कूदना।

नौकरी मिलने की ख़बर पाकर मनोहर नाचने लगा।
नाचना

Skip, leap, or move up and down or sideways.

Dancing flames.
The children danced with joy.
dance

अर्थ : ಜಿಗಿ-ಜಿಗಿದು ನಡೆಯುವುದು

उदाहरण : ಅಂಗಳದಲ್ಲಿ ಕರು ಜಿಗಿಯುತ್ತಿದೆ.

पर्यायवाची : ಜಿಗಿ, ಹಾರು


अन्य भाषाओं में अनुवाद :

कूद-कूदकर चलना।

आँगन में गौरैया फुदक रही है।
कुदकना, कुदकना-फुदकना, फुदकना

Jump lightly.

hop, hop-skip, skip

अर्थ : ಸಂತೋಷ ಅಥವಾ ಆನಂದದಿಂದ ಕುಣಿದಾಡುವುದು

उदाहरण : ಗಂಡು ಮೊಮ್ಮಗನಾದ ಖುಷಿಯಿಂದ ಅಜ್ಜಿಯು ಕುಣಿದಾಡುತ್ತಿದ್ದಾಳೆ.

पर्यायवाची : ಆನಂದಿಸು, ಜಿಗಿ, ಸಂತೋಪಡು, ಹರ್ಷ ವ್ಯಕ್ತಪಡಿಸು


अन्य भाषाओं में अनुवाद :

हर्ष या उमंग से फूले न समाना।

पोता पाने की खुशी में दादी फुदक रही हैं।
कुदकना, कुदकना-फुदकना, फुदकना

चौपाल