अर्थ : ಕುಣಿ ಅಥವಾ ಜಿಗಿಯುವ ಕ್ರಿಯೆ
उदाहरण :
ಜಿಗಿಯುವುದರಿಂದ ಬಿದ್ದು ಕೈ-ಕಾಲುಗಳಿಗೆ ಗಾಯವಾಗುವ ಸಾಧ್ಯತೆಗಳಿದೆ
पर्यायवाची : ಜಿಗಿಯುವುದು
अन्य भाषाओं में अनुवाद :
अर्थ : ಬೇರೆಯವರ ಮನರಂಜನೆಗೆ ಅಥವಾ ಸಂತೋಷದಿಂದ ಹಾವಭಾವ ತೋರುತ್ತಾ ಕುಪ್ಪಳಿಸುವ ಕ್ರಿಯೆ
उदाहरण :
ಅಮ್ಮನನ್ನು ನೋಡಿದೊಡನೆ ಮಗು ಕುಣಿಯತೊಡಗಿತು.
पर्यायवाची : ನರ್ತಿಸುವುದು, ನೆಗೆಯುವುದು
अन्य भाषाओं में अनुवाद :