पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕುಣಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಕುಣಿಸು   ಕ್ರಿಯಾಪದ

अर्थ : ಕುಣಿಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

उदाहरण : ಮನೆಯಲ್ಲಿ ಮಕ್ಕಳು ಹುಟ್ಟಿದ ಖುಷಿಯಲ್ಲಿ ಕೆಲವರು ಹಿಜಿಡಾಗಳನ್ನು ಕುಣಿಸುತ್ತಾರೆ.

पर्यायवाची : ಡ್ಯಾಸ್ ಮಾಡಿಸು, ನರ್ತನ ಮಾಡಿಸು, ನೃತ್ಯ ಮಾಡಿಸು


अन्य भाषाओं में अनुवाद :

नाचने का काम दूसरे से कराना।

घर में बच्चा पैदा होने पर कुछ लोग हिजड़ों को नचवाते हैं।
नचवाना

अर्थ : ಇನ್ನೊಬ್ಬರನ್ನು ಜಿಗಿಸುವ ಪ್ರವೃತ್ತಿ ಮಾಡುವುದು

उदाहरण : ನನ್ನನ್ನು ಅವರ ಜೊತೆಯಲ್ಲಿ ನೂರು ಸಲ ಹಗ್ಗದಾಟದಲ್ಲಿ ಜಿಗಿಸಿದರು.

पर्यायवाची : ಜಿಗಿಸು, ನೆಗೆಸು, ಹಾರಿಸು


अन्य भाषाओं में अनुवाद :

किसी को कूदने में प्रवृत्त करना।

उसने मुझे अपने साथ सौ बार रस्सी कुदाई।
कुदाना, टपाना, फँदाना, लँघाना

अर्थ : ನೆಗೆಯುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

उदाहरण : ರಮೇಶನು ಎಲ್ಲಾ ಮಕ್ಕಳನ್ನು ಚನ್ನಾಗಿ ಕುಣೀಸುತ್ತಾನೆ.

पर्यायवाची : ನೆಗೆಸು


अन्य भाषाओं में अनुवाद :

उचकने का काम दूसरे से लेना।

सरदार बच्चों से राहगीरों को उचकवाता है।
उचकवाना

अर्थ : ಯಾರೋ ಒಬ್ಬರು ನೃತ್ಯ ಮಾಡುವಂತೆ ಮಾಡುವ ಕ್ರಿಯೆ

उदाहरण : ಅವಳು ಕೀಲುಗೊಂಬೆಯನ್ನು ಕುಣಿಸುತ್ತಿದ್ದಳು.

पर्यायवाची : ಡ್ಯಾಸ್ ಮಾಡಿಸು ನರ್ತನ ಮಾಡಿಸು, ಡ್ಯಾಸ್-ಮಾಡಿಸು, ನಾಟ್ಯ ಮಾಡಿಸು, ನೃತ್ಯ ಮಾಡಿಸು


अन्य भाषाओं में अनुवाद :

किसी को नाचने में प्रवृत्त करना।

वह कठपुतली नचा रहा है।
नचाना, नृत्य कराना

अर्थ : ಯಾರೋ ಒಬ್ಬರು ಮೇಲಿನ ವರೆಗೂ ಹೋಗಲು ಅವರು ನೆಗೆಯುವಂತೆ ಮಾಡವ ಪ್ರಕ್ರಿಯೆ

उदाहरण : ಅವನು ಸಣ್ಣ ಮಕ್ಕಳನ್ನು ಕುಣಿಸಿದ.

पर्यायवाची : ನೆಗೆಸು


अन्य भाषाओं में अनुवाद :

किसी को ऊँचा करने के लिए एड़ी उठवाना।

उसने छोटे बच्चे को उचकाया।
उचकाना

चौपाल