अर्थ : ಯಾರಿಗಾದರೂ ಸುಳ್ಳು ಅಥವಾ ಭ್ರಮೆಯಲ್ಲಿರಿಸುವುದು
उदाहरण :
ಕಳ್ಳನು ಪೋಲೀಸರನ್ನು ಏಮಾರಿಸಿ ಓಡಿಹೋದನು.
पर्यायवाची : ಏಮಾರಿಸು, ಕುಯುಕ್ತಿ, ಮೋಸ
अन्य भाषाओं में अनुवाद :
Verbal misrepresentation intended to take advantage of you in some way.
hanky panky, hocus-pocus, jiggery-pokery, skulduggery, skullduggery, slickness, trickeryअर्थ : ಯಾವುದೇ ವ್ಯಕ್ತಿಯೊಬ್ಬ ಬೇರೆಯವರನ್ನು ಬಹಳ ಜಾಣತನದಿಂದ ಮೋಸಗೊಳಿಸುವುದು
उदाहरण :
ಅವನ ಕುಯುಕ್ತಿಯಿಂದಾಗಿ ನಾನು ಮೋಸ ಹೋದೆ.
पर्यायवाची : ಕಪಟ, ಕುಟಿಲ, ಕುಯುಕ್ತಿ, ಸ್ವಾರ್ಥಪೂರಿತ ಜಾಣತನ
अन्य भाषाओं में अनुवाद :