पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕುತೂಹಲಕಾರಿಯಾದ शब्द का अर्थ तथा उदाहरण पर्यायवाची एवम् विलोम शब्दों के साथ।

ಕುತೂಹಲಕಾರಿಯಾದ   ಗುಣವಾಚಕ

अर्थ : ಕುತೂಹಲವನ್ನು ಹೆಚ್ಚಿಸುವಂತಹದ್ದು

उदाहरण : ಈ ಪತ್ತೇದಾರಿ ಕಾದಂಬರಿ ಕುತೂಹಲಕಾರಿ ತಿರುವುಗಳನ್ನು ಒಳಗೊಂಡಿದೆ.

पर्यायवाची : ಆಕರ್ಶಕ, ಆಕರ್ಶಕವಾದ, ಆಕರ್ಶಕವಾದಂತ, ಆಕರ್ಶಕವಾದಂತಹ, ಕುತೂಹಲ ಕೆರಳಿಸುವ, ಕುತೂಹಲ ಕೆರಳಿಸುವಂತ, ಕುತೂಹಲ ಕೆರಳಿಸುವಂತಹ, ಕುತೂಹಲಕಾರಿ, ಕುತೂಹಲಕಾರಿಯಾದಂತ, ಕುತೂಹಲಕಾರಿಯಾದಂತಹ, ರೋಚಕ, ರೋಚಕವಾದ, ರೋಚಕವಾದಂತ, ರೋಚಕವಾದಂತಹ, ಸ್ವಾರಸ್ಯಕರ, ಸ್ವಾರಸ್ಯಕರವಾದ, ಸ್ವಾರಸ್ಯಕರವಾದಂತ, ಸ್ವಾರಸ್ಯಕರವಾದಂತಹ


अन्य भाषाओं में अनुवाद :

जो रोचकता से भरा हुआ हो।

उसके पास रोचक कहानियों की पुस्तकों का भंडार है।
चटपटा, मज़ेदार, मजेदार, रंगीन, रोचक, रोचन

Arousing or holding the attention.

interesting

अर्थ : ಜಿಜ್ಞಾಸೆಯನ್ನು ಹುಟ್ಟಿಸುವಂತಹದ್ದು ಅಥವಾ ಅಚ್ಚರಿಯನ್ನು ಹುಟ್ಟಿಸುವಂತಹದ್ದು

उदाहरण : ನಮ್ಮ ಮನೆಯಲ್ಲಿ ಒಂದು ವಿಚಿತ್ರ ಘಟನೆಯೊಂದು ನಡೆಯಿತು.

पर्यायवाची : ಕುತೂಹಲಕಾರಿ, ಕುತೂಹಲಕಾರಿಯಾದಂತ, ಕುತೂಹಲಕಾರಿಯಾದಂತಹ, ವಿಚಿತ್ರ, ವಿಚಿತ್ರವಾದ, ವಿಚಿತ್ರವಾದಂತ, ವಿಚಿತ್ರವಾದಂತಹ, ವಿಲಕ್ಷಣ, ವಿಲಕ್ಷಣವಾದ, ವಿಲಕ್ಷಣವಾದಂತ, ವಿಲಕ್ಷಣವಾದಂತಹ, ವಿಸ್ಮಯಕಾರಕ, ವಿಸ್ಮಯಕಾರಕವಾದಂತ, ವಿಸ್ಮಯಕಾರಕವಾದಂತಹ, ವಿಸ್ಮಯಕಾರಿ, ವಿಸ್ಮಯಕಾರಿಯಾದ, ವಿಸ್ಮಯಕಾರಿಯಾದಂತ, ವಿಸ್ಮಯಕಾರಿಯಾದಂತಹ


अन्य भाषाओं में अनुवाद :

चौपाल