अर्थ : ಕುದುರೆಗಳ ಓಟದ ಗೆಲುವು-ಸೋಲಿಗೆ ಬಾಜಿಯನ್ನು ಕಟ್ಟಲಾಗುತ್ತದೆ
उदाहरण :
ಈ ಭಾರಿಯ ಕುದುರೆಯ ಓಟದಲ್ಲಿ ಬಿಳಿಯ ಬಣ್ಣದ ಕುದುರೆಯೇ ಗೆಲ್ಲುವುದು.
पर्यायवाची : ಕುದುರೆಯ ಜೂಜು
अन्य भाषाओं में अनुवाद :
A contest of speed between horses. Usually held for the purpose of betting.
horse race