सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಹೆಂಗಸರ ಕುತ್ತಿಗೆಯಿಂದ ಹಿಡಿದು ಸೊಂಟದ ವರೆಗೂ ಉಟ್ಟುಕೊಳ್ಳುವ ಸೀರೆ ಮೊದಲಾದ ವಸ್ತ್ರದ ಜತೆ ಧರಿಸುವರು
उदाहरण : ಶ್ಯಾಮಲ ರೇಷ್ಮೆ ಸೀರೆ ಜತೆ ಕುಪ್ಪುಸ ತೊಟ್ಟು ತುಂಬಾ ಸುಂದರವಾಗಿ ಕಾಣುತ್ತಿದ್ದಳು
पर्यायवाची : ಕಂಚುಕ, ಕುಪ್ಪಸ, ಜಾಕೀಟು, ರವಿಕೆ
अन्य भाषाओं में अनुवाद :हिन्दी English
स्त्रियों का गले से लेकर कमर तक का एक पहनावा जो साड़ी आदि के साथ पहना जाता है।
A top worn by women.
अर्थ : ಹೆಂಗಸರು ಧರಿಸಬಹುದಾದ ಒಂದು ಪ್ರಕಾರದ ಚಿಕ್ಕ ಕುರ್ತ
उदाहरण : ಭಿಕ್ಷುಕಿಯ ಹರಿದ ಹೋದ ಕುಪ್ಪುಸವನ್ನು ನೋಡಿ ಮಮತ ತನ್ನ ಕುಪ್ಪುಸವನ್ನು ನೀಡಿದಳು
स्त्रियों के पहनने की एक प्रकार की छोटी कुर्ती।
Part of a dress above the waist.
इंस्टॉल करें