पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕುಳ್ಳರಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಕುಳ್ಳರಿಸು   ಕ್ರಿಯಾಪದ

अर्थ : ಏರಿಸುವ ಅಥವಾ ಕೂರಿಸುವ ಪ್ರವೃತ್ತಿ ಮಾಡು

उदाहरण : ಕೆಲಸದವನ್ನು ವಯಸ್ಸಾದ ತಮ್ಮ ಮಾಲೀಕರನ್ನು ಹೊತ್ತುಕೊಂಡು ಮಂಚದ ಮೇಲೆ ಕೂರಿಸಿದನು.

पर्यायवाची : ಏರಿಸು, ಕೂರಿಸು


अन्य भाषाओं में अनुवाद :

चढ़ने में प्रवृत्त करना।

नौकर ने अपंग दादाजी को उठाकर खाट पर चढ़ाया।
चढ़ाना

अर्थ : ಕೂರಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

उदाहरण : ಅಜ್ಜನು ಅಳುತ್ತಿರುವ ಮಗುವನ್ನು ಕುದರೆಯ ಮೇಲೆ ಕೂರಿಸುತ್ತಿದ್ದಾರೆ.

पर्यायवाची : ಕುಳಿಸು, ಕೂರಿಸು


अन्य भाषाओं में अनुवाद :

बैठाने का काम दूसरे से करवाना।

दादाजी ने रोते बच्चे को घोड़े पर बिठवाया।
बिठवाना, बैठवाना

अर्थ : ಯಾವುದಾದರು ಪದವಿಗೆ ನಿಯುಕ್ತಿಗೊಳಿಸುವುದು

उदाहरण : ಚಾಣಕ್ಯನು ಚಂದ್ರಗುಪ್ತನನ್ನು ತಕ್ಷಶಿಲೆಯ ಸಿಂಹಾಸನದಲ್ಲಿ ಕುಳ್ಳರಿಸಿದ

पर्यायवाची : ಸ್ಥಾಪಿಸು


अन्य भाषाओं में अनुवाद :

किसी पद पर नियत करना।

चाणक्य ने चन्द्रगुप्त को तक्षशिला के सिंहासन पर बिठाया।
आसीन करना, बिठाना, बैठाना

Place ceremoniously or formally in an office or position.

There was a ceremony to induct the president of the Academy.
induct, invest, seat

चौपाल