अर्थ : ಮಧುರವಾದ ಶಬ್ಧವನ್ನು ಮಾಡುವುದು
उदाहरण :
ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಕಲರವವನ್ನು ಕೇಳಿ ನಾನು ನಿದ್ದೆಯಿಂದ ಎದ್ದೆ.
पर्यायवाची : ಕಲರವ, ಚಿಲ್ಲಿಗುಟ್ಟುವುದು, ಧ್ವನಿ, ಹಕ್ಕಿಗಳ ನಿನಾದ
अन्य भाषाओं में अनुवाद :
अर्थ : ಪಕ್ಷಿಗಳ ಮಧುರವಾದ ಕೂಗು ಅಥವಾ ಧ್ವನಿ
उदाहरण :
ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಚಿಲಿಪಿಲಿ ಶಬ್ಧ ಮಧುರವಾಗಿರುತ್ತದೆ.
पर्यायवाची : ಇನಿದನಿ, ಕಲರವ, ಗುಂಜಾರವ, ಗುಯಿಗುಟ್ಟುವಿಕೆ, ಗುಹುಗುಟ್ಟುವಿಕೆ, ಚಿಲಿಪಿಲಿ, ಝೇಂಕಾರ, ಮಧುರ ಧ್ವನಿ
अन्य भाषाओं में अनुवाद :
अर्थ : ಕೋಗಿಲೆಯು ತನ್ನ ಸ್ವರವನ್ನು ಹೊಮ್ಮಿಸುವುದು
उदाहरण :
ವಸಂತಕಾಲದ ಆರಂಭದಲ್ಲಿ ಕೋಗಿಲೆಯು ಕುಹೂ ಕುಹೂ ಕೂಗಲು ಆರಂಭಿಸುತ್ತದೆ.
पर्यायवाची : ಕುಹೂ ಕುಹೂ
अन्य भाषाओं में अनुवाद :
अर्थ : ಯಾವುದಾದರು ಸಭೆಯಲ್ಲಿ ಯಾವುದಾದರು ಉದ್ದೇಶದಿಂದ ಏನನ್ನಾದರೂ ಹೇಳುವುದು
उदाहरण :
ಇಂದು ಪ್ರಧಾನಮಂತ್ರಿಯು ಒಂದು ವಿಶಾಲ ಜನಸಭೆಯನ್ನು ಕರೆದರು.
पर्यायवाची : ಕರೆ, ಜೋರಾಗಿ ಕರೆ, ಸಂಬೋಧನೆ ಮಾಡು, ಸಂಬೋಧಿಸು
अन्य भाषाओं में अनुवाद :
किसी सभा आदि में किसी उद्देश्य से कुछ कहना।
आज प्रधानमंत्री ने एक विशाल जनसभा को संबोधित किया।अर्थ : ಜೋರಾಗಿ ಮಾತನಾಡುವ ಪ್ರಕ್ರಿಯೆ
उदाहरण :
ಇಷ್ಟೊಂದು ಏಕೆ ಕೂಗುತ್ತಿರುವೆ ನಾನು ಹೊರಗಡೆ ಇಲ್ಲ.
पर्यायवाची : ಅರಚು, ಕಿರುಚು, ಜೋರಾಗಿ ಕೂಗು
अन्य भाषाओं में अनुवाद :
अर्थ : ಕಪ್ಪೆ ಕೂಗಿ ಶಬ್ದ ಮಾಡುವ ಪ್ರಕ್ರಿಯೆ
उदाहरण :
ಬಾವಿಯಲ್ಲಿ ಕಪ್ಪೆಯೊಂದು ಒಟಗುಟ್ಟುತ್ತಿತ್ತು.
पर्यायवाची : ಒಟ-ಗುಟ್ಟು, ಒಟಗುಟ್ಟು
अन्य भाषाओं में अनुवाद :
मेंढक का बोलना।
कुएँ में मेंढक टर्रा रहे हैं।अर्थ : ಯಾವುದಾದರು ಹೆಸರಿನಿಂದ ಅವರನ್ನು ಸಂಬೋಧಿಸಿ ಕರೆಯುವ ಕ್ರಿಯೆ
उदाहरण :
ಜನರು ಗಾಂಧೀಜಿ ಅವರನ್ನು ಬಾಪು ಎಂದು ಸಹ ಕರೆಯುವರು.
पर्यायवाची : ಕರೆ
अन्य भाषाओं में अनुवाद :