अर्थ : ಕೂಗುವ ಮೂಲಕ ತಮ್ಮ ಚಹರೆಗಳನ್ನು ಗುರುತಿಸಿಕೊಳ್ಳುವ ಮತ್ತು ಸಂವಹನಕ್ಕೆ ತಮ್ಮ ಕೂಗನ್ನು ಬಳಸುವ ಪಕ್ಷಿವರ್ಗ
उदाहरण :
ಕೋಗಿಲೆಯು ಒಂದು ಕೂಗುವ ಪಕ್ಷಿ.
पर्यायवाची : ಕೂಗುವ ಪಕ್ಷಿ, ಕೂಗುವ ಹಕ್ಕಿ, ಗಾಯಕ ಪಕ್ಷಿ, ಗಾಯಕ ಹಕ್ಕಿ, ಗಾಯಕ-ಪಕ್ಷಿ, ಗಾಯಕ-ಹಕ್ಕಿ
अन्य भाषाओं में अनुवाद :
वह पक्षी जिसकी आवाज सुरीली हो और जिसके कारण उसकी बोली सबको प्रिय लगे।
कोयल गायक पक्षी के अन्तर्गत आती है।