पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕೂಡಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಕೂಡಿಸು   ನಾಮಪದ

अर्थ : ಮಿಶ್ರಣ ಅಥವಾ ಮಿಶ್ರಣ ಮಾಡುವ ಕ್ರಿಯೆ

उदाहरण : ಕೆಲವು ಔಷಧೀ ಪದಾರ್ಥಗಳನ್ನು ಮಿಶ್ರಣ ಮಾಡುವುದರಿಂದ ಚಮನಪ್ರಾಶ ತಯಾರಿಸುತ್ತಾರೆ.

पर्यायवाची : ಕಲೆಸು, ಬೆರಕೆ ಮಾಡುವಿಕೆ, ಬೆರಸು, ಮಿಶ್ರಣ, ಮಿಶ್ರಣ ಮಾಡು, ಮಿಶ್ರಣ ಮಾಡುವಿಕೆ, ಸಮೀಕ್ಷಣೆ, ಸೇರಿಸು, ಸೇರಿಸುವಿಕೆ, ಹೊಂದಿಸು, ಹೊಂದಿಸುವಿಕೆ

अर्थ : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

उदाहरण : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

पर्यायवाची : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು


अन्य भाषाओं में अनुवाद :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ಕೂಡಿಸು   ಕ್ರಿಯಾಪದ

अर्थ : ಸಂಖ್ಯೆಗಳ ಒಟ್ಟು ಮೊತ್ತವನ್ನು ತೆಗೆಯುವ ಪ್ರಕ್ರಿಯೆ

उदाहरण : ವಿದ್ಯಾರ್ಥಿಯು ಹತ್ತು ಸಂಖ್ಯೆಗಳನ್ನು ತುಂಬಾ ಸುಲಭವಾಗಿ ಕೂಡಿದನು.

पर्यायवाची : ಕೂಡು, ಸಂಕಲನ ಮಾಡು


अन्य भाषाओं में अनुवाद :

संख्याओं का योगफल निकालना।

छात्र ने दस संख्याओं को बहुत आसानी से जोड़ा।
जोड़ करना, जोड़ना, योग करना

Add up to.

Four and four make eight.
make

अर्थ : ಯಾವುದಾದರು ವಸ್ತುವಿಗೆ ಬೇರೆ ಇನ್ನಾವುದೋ ವಸ್ತುವನ್ನು ಹಾಕುವುದು ಅಥವಾ ಸೇರಿಸುವುದು

उदाहरण : ಖಾಯಿಪಲ್ಯೆಗೆ ಉಪ್ಪನ್ನು ಹಾಕು.

पर्यायवाची : ಸೇರಿಸು, ಹಾಕು


अन्य भाषाओं में अनुवाद :

किसी चीज़ में या किसी चीज़ पर गिराना या छोड़ना।

सब्ज़ी में नमक डाल दो।
छोड़ना, डालना

Put into a certain place or abstract location.

Put your things here.
Set the tray down.
Set the dogs on the scent of the missing children.
Place emphasis on a certain point.
lay, place, pose, position, put, set

अर्थ : ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ವಸ್ತು ಸಂಗತಿಯನ್ನು ಪರಸ್ಪರ ಹೊಂದಿಸುವ ಕ್ರಿಯೆ

उदाहरण : ಪ್ರವಾಹದಿಂದಾಗಿ ಅದಲು ಬದಲಾದ ರೈಲು ಅಳಿಗಳನ್ನು ಜೋಡಿಸಲಾಗುತ್ತಿದೆ.

पर्यायवाची : ಜೋಡಿಸು


अन्य भाषाओं में अनुवाद :

दो या कई वस्तुओं या भागों को सी-कर, मिलाकर, चिपकाकर या अन्य उपाय द्वारा एक करना।

बढ़ई मेज़ के टूटे हुए पाए को जोड़ रहा है।
दर्ज़ी ने सलवार की लंबाई बढ़ाने के लिए उसमें और कपड़ा मिलाया।
जुड़ाना, जोड़ना, मिलाना, लगाना, सटाना

Connect, fasten, or put together two or more pieces.

Can you connect the two loudspeakers?.
Tie the ropes together.
Link arms.
connect, link, link up, tie

अर्थ : ಯಾವುದಾದರು ದ್ರವ ಪದಾರ್ಥದಲ್ಲಿ ಯಾವುದೋ ವಸ್ತುವನ್ನು ಹಾಕಿ ಕರಗಿಸುವುದು

उदाहरण : ನಾವು ಶರಬತ್ತನ್ನು ಮಾಡುವುದಕ್ಕಾಗಿ ಸಕ್ಕರೆಯನ್ನು ನೀರಿನಲ್ಲಿ ಹಾಕಿ ಕರಗಿಸುತ್ತೇವೆ.

पर्यायवाची : ಕರಗಿಸು, ಕಲೆಸು, ಬೆರೆಸು, ಮಿಶ್ರಣ ಮಾಡು


अन्य भाषाओं में अनुवाद :

किसी द्रव पदार्थ में कोई वस्तु हिलाकर मिलाना।

हम शरबत बनाने के लिए पानी में शक्कर घोलते हैं।
घोरना, घोलना, मिलाना, मिश्रित करना, सम्मिश्रित करना

Cause to go into a solution.

The recipe says that we should dissolve a cup of sugar in two cups of water.
break up, dissolve, resolve

अर्थ : ತನ್ನ ಪ್ರಯತ್ನಗಳಿಂದ ಅಥವಾ ಕಾರ್ಯದಿಂದ ಪ್ರಾಪ್ತಿಯಾಗುವ ಅಥವಾ ಒಟ್ಟು ಕೂಡಿಸಿದ

उदाहरण : ತಂದೆ-ತಾತ ತುಂಬಾ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಇಷ್ಟು ಸುಲಭವಾಗಿ ಖರ್ಚು ಮಾಡಬಾರದು.

पर्यायवाची : ಕೂಡಿಸಿದ, ಗಳಿಸಿದ, ಗಳಿಸು, ಸಂಪಾದಿಸು


अन्य भाषाओं में अनुवाद :

अपने प्रयत्नों या कार्यों से प्राप्त करना या इकठ्ठा करना।

बड़ी मुश्किल से बाप-दादाओं ने जो धन कमाया है उसे ऐसे ही मत उड़ाओ।
अर्जन करना, अर्जित करना, उपराजना, कमाना

Acquire or deserve by one's efforts or actions.

Its beauty won Paris the name 'City of Lights'.
earn, garner, win

अर्थ : ಯಾವುದಾದರು ಒಂದು ಪ್ರಕಾರದ ಸಂಬಂಧವನ್ನು ಕೂಡಿಸುವ ಕ್ರಿಯೆ

उदाहरण : ವಿವಾಹ ಎರಡು ಪರಿವಾರದವನ್ನು ಕೂಡಿಸುತ್ತದೆ.

पर्यायवाची : ಒಂದಾಗು, ಸೇರಿಸು


अन्य भाषाओं में अनुवाद :

किसी प्रकार का संबंध स्थापित करना।

विवाह दो परिवारों को जोड़ता है।
जोड़ना, मिलाना

Establish a rapport or relationship.

The President of this university really connects with the faculty.
connect

अर्थ : ಚುನಾವಣೆ, ಆಟ ಮೊದಲಾದವುಗಳಲ್ಲಿ ಉಮೇದುವಾರ ಅಥವಾ ಎದುರಾಳಿಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ಆರಿಸಿಕೊಳ್ಳುವುದು

उदाहरण : ಕಾಂಗ್ರೆಸಿನಲ್ಲಿ ವಿಧಾನ ಸಭಾ ಚುನಾವಣೆಗಾಗಿ ಹತ್ತು ಜನ ಉಮೇದುವಾರರನ್ನು ಆರಿಸಲಾಗಿದೆ.

पर्यायवाची : ಆಯ್ದುಕೊಳ್ಳು, ಆರಿಸು, ಚುನಾಯಿಸು


अन्य भाषाओं में अनुवाद :

चुनाव, खेल, आदि में उम्मीदवार या प्रतियोगी को प्रतियोगिता में भाग लेने के लिए चुनना या भेजना।

काँग्रेस ने विधान सभा चुनाव के लिए दस उम्मीदवार खड़े किए हैं।
कोच ने घायल खिलाड़ी के स्थान पर नए खिलाड़ी को मैदान में उतारा।
उतारना, खड़ा करना

अर्थ : ಒಂದು ವಸ್ತುವಿಗೆ ಇನ್ನೊಂದು ವಸ್ತುವನ್ನು ಹಾಕಿ ಬೆರೆಸುವ ಪ್ರಕ್ರಿಯೆ

उदाहरण : ಗುಲಾಬಿ ಹಬ್ಬವನ್ನು ಮಾಡುವುದಕ್ಕಾಗಿ ಅವರು ಕೆಂಪು ಮತ್ತು ಬಿಳಿ ಬಣ್ಣವನ್ನು ಬೆರೆಸುತ್ತಿದ್ದಾರೆ.ಹಾಲು ಮಾರುವವನು ಹಾಲಿಗೆ ನೀರನ್ನು ಬೆರೆಸುತ್ತಿದ್ದಾನೆ.

पर्यायवाची : ಕಲೆಸು, ಬೆರೆಸು, ಮಿಶ್ರಣ ಮಾಡು


अन्य भाषाओं में अनुवाद :

एक वस्तु में दूसरी वस्तु या वस्तुएँ डालकर सबको इस प्रकार एक करना कि वे आसानी से एक-दूसरे से अलग न हो सकें।

गुलाबी रंग बनाने के लिए उसने लाल और सफ़ेद रंग मिलाए।
दूधवाला दूध में पानी मिलाता है।
अभेरना, अमेजना, आमेजना, मिलाना

Add as an additional element or part.

Mix water into the drink.
mix, mix in

अर्थ : ಒಂದೆಡೆ ಸೇರಿಸುಕೂಡಿಹಾಕು

उदाहरण : ಅವನು ಮನೆ ಕಟ್ಟಲು ಬಹಳ ಕಷ್ಟದಿಂದ ಒಂದೊಂದು ರೂಪಾಯಿನನ್ನೂ ಕೂಡಿಸುತ್ತಿದ್ದಾನೆ

पर्यायवाची : ಕೂಡಿಡು, ವೃದ್ಧಿಗೊಳಿಸು, ಸಂಗ್ರಹಿಸು, ಸೇರಿಸು


अन्य भाषाओं में अनुवाद :

संचित या एकत्रित करना।

वह घर बनाने के लिए बड़ी मेहनत से एक-एक पैसा जोड़ रहा है।
इकट्ठा करना, एकत्र करना, एकत्रित करना, जमा करना, जुटाना, जोड़ना, सँजोना, संग्रह करना, संग्रहना, संचित करना, संजोना

Get or gather together.

I am accumulating evidence for the man's unfaithfulness to his wife.
She is amassing a lot of data for her thesis.
She rolled up a small fortune.
accumulate, amass, collect, compile, hoard, pile up, roll up

अर्थ : ನಾದು ಅಥವಾ ಕಲಸುವ ಕೆಲಸ ಮಾಡುವ ಪ್ರಕ್ರಿಯೆ

उदाहरण : ಹಿಟ್ಟನ್ನು ನಾದಲಾಗಿದೆ ರೊಟ್ಟಿಯನ್ನು ಮಾಡಿ.

पर्यायवाची : ಕಲಸು, ನಾದು


अन्य भाषाओं में अनुवाद :

गूँधने या माँड़ने का काम होना।

आटा गुँध गया है, रोटियाँ बना लो।
गुँथना, गुँधना, गुंथना, गुंधना, गुथना, मँड़ना, मंड़ना, सनना

चौपाल