सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಸಂಯೋಜಿಸುವ ಅಥವಾ ಕೂಡಿಸುವಂತಹ
उदाहरण : ಕೆಲವು ಸಮಾಸ ಶಬ್ಧಗಳ ಮಧ್ಯದಲ್ಲಿ ಸಂಯೋಜಕ ಚಿಹ್ನೆಗಳಿರುತ್ತವೆ.
पर्यायवाची : ಕೂಡಿಸುವ, ಕೂಡಿಸುವಂತ, ಸಂಯೋಜಕ, ಸಂಯೋಜಕವಾದ, ಸಂಯೋಜಕವಾದಂತ, ಸಂಯೋಜಕವಾದಂತಹ
अन्य भाषाओं में अनुवाद :हिन्दी
जोड़ने या मिलाने वाला।
अर्थ : ಯಾವುದನ್ನು ಕೂಡಿಸಲಾಗುವುದೋ
उदाहरण : ಎಲ್ಲಾ ಸಂಖ್ಯೆಗಳು ಯಾವುದಾದರೊಂದು ಸಂಖ್ಯೆ ಕೂಡಿಸುವಂತಹ ಸಂಖ್ಯೆಯಾಗಿವೆ.
पर्यायवाची : ಕೂಡಿಸುವ, ಕೂಡಿಸುವಂತ
अन्य भाषाओं में अनुवाद :हिन्दी English
जो जोड़ा जा सके या प्रयुक्त हो सके।
Capable of being added or added to.
इंस्टॉल करें