अर्थ : ಕೂಡುವ ಅವಸ್ಥೆ ಅಥವಾ ಭಾವನೆ
उदाहरण :
ಹೊಲದಲ್ಲಿ ಬಿತ್ತಿದ ಗೋಧಿಯ ಬೀಜ ಮಣ್ಣಿನಲ್ಲಿ ಚನ್ನಾಗಿ ಕೂಡಿಕೊಂಡಿದೆ.
पर्यायवाची : ಮಿಳಿತ
अन्य भाषाओं में अनुवाद :
Combining into a solid mass.
consolidationअर्थ : ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಜನರು ಅಥವಾ ಸಂಗತಿಯು ಅಚಾನಕಾಗಿ ಎದುರು ಬದುರಾಗುವುದು ಅಥವಾ ಕೂಡುವುದು
उदाहरण :
ಯಾವ ಸಂಯೋಗ ನಮ್ಮನ್ನು ಕೂಡಿಸುತ್ತದೆಯೋ ?
पर्यायवाची : ಸಂಯೋಗ, ಸೇರುವಿಕೆ, ಹೊಂದಿಕೆ
अन्य भाषाओं में अनुवाद :
The temporal property of two things happening at the same time.
The interval determining the coincidence gate is adjustable.अर्थ : ಅದಕ್ಕಿಂತ ಹೆಚ್ಚಿನ ವಸ್ತುಗಳು ಪರಸ್ಪರ ಸೇರಿಕೆಯಾಗುವುದು
उदाहरण :
ಎಂಟು ಹುಡುಗರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ
पर्यायवाची : ಸಂಯೋಗ ಸೇರ್ಪಡೆ, ಸೇರಿಕೆ(??)