पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕೂಲಿ शब्द का अर्थ तथा उदाहरण पर्यायवाची एवम् विलोम शब्दों के साथ।

ಕೂಲಿ   ನಾಮಪದ

अर्थ : ಕೆಲಸಗಾರರಿಗೆ ಸಿಗುವ ಪರಿಶ್ರಮದ ಫಲ

उदाहरण : ಅವನಿಗೆ ಪ್ರತಿದಿನ ನೂರು ರೂಪಾಯಿ ಕೂಲಿ ಸಿಗುತ್ತದೆ

पर्यायवाची : ಕಂಬಳ, ವೇತನ


अन्य भाषाओं में अनुवाद :

मजदूर को मिलनेवाला पारिश्रमिक।

वह प्रतिदिन सौ रूपए मजदूरी लेता है।
उजरत, मजदूरी, मज़दूरी, मजूरी

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

अर्थ : ವಸ್ತುಗಳನ್ನು ಹೊತ್ತು ಸಾಗಿಸಲು ನೀಡುವ ಕೂಲಿ

उदाहरण : ಕೂಲಿಯವನು ನೂರು ಸಿಮೆಂಟು ಚೀಲ ಹೊತ್ತಿದ್ದಕ್ಕೆ ನೂರು ರೂ ಕೂಲಿಯನ್ನು ಕೇಳುತ್ತಿದ್ದಾನೆ.


अन्य भाषाओं में अनुवाद :

लादने की मज़दूरी।

मज़दूर सौ बोरी सिमेंट की लदाई सौ रुपए माँग रहे हैं।
लदाई, लदौनी

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

अर्थ : ದುಡುಮೆಗಾಗಿ ನೀಡುವ ಪ್ರತಿಫಲ

उदाहरण : ಕೂಲಿಯವನು ಕಬ್ಬನ್ನು ಹೊರಲು ಐನೂರು ರೂಪಾಯಿ ಕೂಲಿ ಕೇಳುತ್ತಿದ್ದಾನೆ.

अर्थ : ದುಡಿಮೆಗಾಗಿ ನೀಡುವ ಪ್ರತಿಫಲ

उदाहरण : ತಾರಾಭಾಯಿಗೆ ಎಂಭತ್ತು ರೂಪಾಯಿಗಳ ಕೂಲಿ ದೊರೆಯುತ್ತದೆ.

पर्यायवाची : ದಿನಗೂಲಿ, ದಿನಭತ್ಯ


अन्य भाषाओं में अनुवाद :

ढोने की मजदूरी।

मजदूर गन्ने की ढुलाई पांच सौ रुपये माँग रहे हैं।
ढुलाई, ढोवाई

एक दिन की मज़दूरी।

ताराबाई को अस्सी रुपये दिहाड़ी मिलती है।
अजूरा, आह्निक, दिनभृति, दिनिका, दिहाड़ी, दैनिक, नफरी, नफ़री, रोज, रोज़, रोज़ी, रोजी

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

अर्थ : ಕೆಲಸಗಾರ ನಿಲ್ದಾಣದಲ್ಲಿ ಯಾತ್ರಿಕರ ಸಮಾನುಗಳನ್ನು ವಾಹನದಲ್ಲಿ ಇಡಲು ಅಥವಾ ತೆಗೆಯುವಂತಹ ಕೆಲಸ ಮಾಡುವನು

उदाहरण : ರೈಲು ಗಾಡಿ ನಿಲ್ಲುತ್ತಿದ್ದಂತೆ ಕೂಲಿ ಬೋಗಿ ಒಳಿ ಓಡಿದ.


अन्य भाषाओं में अनुवाद :

वह मजदूर जो स्टेशन पर यात्रियों का सामान वाहन में चढ़ाने या उतारने का काम करता है।

रेलगाड़ी के रुकते ही कुली डिब्बों की ओर दौड़े।
क़ुली, कुली

A person employed to carry luggage and supplies.

porter

अर्थ : ಭಾರವಾದ ಸಮಾನುಗಳನ್ನು ಹೊತ್ತು ನಡೆಯುವ ಕೂಲಿಯವ

उदाहरण : ರೈಲು ನಿಲ್ದಾಣದಲ್ಲಿ ಕೂಲಿಗಳು ಮುಷ್ಕರ ಮಾಡುತ್ತಿದ್ದಾರೆ.


अन्य भाषाओं में अनुवाद :

बोझा ढोनेवाला मज़दूर।

मंडी में हमालों ने हड़ताल कर दी है।
हमाल, हम्माल

अर्थ : ಅವನು ಬೇರೆಯವರಿಗೋಸ್ಕರ ಶಾರೀರಿಕವಾಗಿ ಶ್ರಮದ ಕೆಲಸವನ್ನು ಮಾಡಿ ಅದರಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ

उदाहरण : ಕೂಲಿಯವನು ಕಾಲುವೆ ಅಥವಾ ನಾಲೆ ಅಗೆಯುವ ಕೆಲಸ ಮಾಡುತ್ತಿದ್ದಾನೆ.

पर्यायवाची : ಆಳು, ಕಾರ್ಮಿಕ, ಕೂಲಿಯವ, ಕೆಲಸಗಾರ, ಪರಿಶ್ರಮಿಕ, ಪಾರಿಶ್ರಮಿಕ, ಶ್ರಮಜೀವಿ, ಶ್ರಮಿಕ


अन्य भाषाओं में अनुवाद :

वह जो दूसरों के लिए शारीरिक श्रम का कार्य करके अपना पेट पालता हो।

मजदूर नहर की खुदाई कर रहे हैं।
कमकर, कर्मी, कामगार, कार्मिक, मजदूर, मज़दूर, मजूर, मुटिया, श्रमजीवी, श्रमिक

An employee who performs manual or industrial labor.

working man, working person, workingman, workman

अर्थ : ಕೂಲಿ ಮಾಡುವ ಕೆಲಸ

उदाहरण : ರಾಜು ಮನೆ ಮನೆಗೆ-ಮನೆಗೆ ಹೋಗಿ ಕೂಲಿ ಮಾಡಿ ತನ್ನ ಪರಿವಾರದವರ ಪಾಲನೆ-ಪೋಷಣೆ ಮಾಡುತ್ತಿದ್ದನು

पर्यायवाची : ಜೀತ, ಮಜೂರಿ


अन्य भाषाओं में अनुवाद :

मजदूर का काम।

चिखुरी घर-घर मज़दूरी करके अपने परिवार का भरण-पोषण करता है।
मजदूरी, मज़दूरी, मजूरी, विधा

Productive work (especially physical work done for wages).

His labor did not require a great deal of skill.
labor, labour, toil

अर्थ : ನಿಯತವಾದ ಅವಧಿಗಳಲ್ಲಿ, ಎಂದರೆ ದಿನಕ್ಕೊಮ್ಮೆ, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಕಾರ್ಮಿಕನಿಗೆ ಅಥವಾ ನೌಕರನಿಗೆ ನೀಡುವ ಹಣ

उदाहरण : ನೌಕರನು ವೇತನವನ್ನು ಪಡೆಯುತ್ತಿದ್ದಾನೆ.

पर्यायवाची : ಕಂಬಳ, ವೇತನ, ಸಂಬಳ


अन्य भाषाओं में अनुवाद :

कौड़ियों में चुकाई जाने वाली मजदूरी।

मजदूर कौड़ियाही ले रहे हैं।
कौड़ियाही

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

चौपाल