अर्थ : ಮಾನವನ ಮೂಲಕ ನಿರ್ಮಾಣವಾಗಿರುವಂತಹ ಅಥವಾ ರಚಿತವಾಗಿರುವಂತಹ ಸರಕು ಅಥವಾ ಇನ್ನಾವುದೇ ಸಾಮಗ್ರಿ
उदाहरण :
ಕುರ್ಚಿ, ಮೇಜು ಮುಂತಾದವುಗಳು ಕೃತಕ ಸಾಮಗ್ರಿಗಳು.
पर्यायवाची : ಕೃತಕವಾದ, ಕೃತಕವಾದಂತ, ಕೃತಕವಾದಂತಹ, ತಯಾರಿಸಿದ, ತಯಾರಿಸಿದಂತ, ತಯಾರಿಸಿದಂತಹ, ಮನುಷ್ಯಕೃತ, ಮನುಷ್ಯಕೃತವಾದ, ಮನುಷ್ಯಕೃತವಾದಂತ, ಮನುಷ್ಯಕೃತವಾದಂತಹ, ಮಾನವ ನಿರ್ಮಿತ, ಮಾನವ ನಿರ್ಮಿತವಾದ, ಮಾನವ ನಿರ್ಮಿತವಾದಂತ, ಮಾನವ ನಿರ್ಮಿತವಾದಂತಹ, ಮಾನವ ರಚಿತ, ಮಾನವ ರಚಿತವಾದ, ಮಾನವ ರಚಿತವಾದಂತ, ಮಾನವ ರಚಿತವಾದಂತಹ
अन्य भाषाओं में अनुवाद :
जो प्राकृतिक ना हो। मानव द्वारा निर्मित या बनाया हुआ।
चारपाई, मूढ़ा आदि कृत्रिम वस्तुएँ हैं।Not arising from natural growth or characterized by vital processes.
artificialअर्थ : ಮೋಸಗೊಳಿಸಲು ತಯಾರಿಸಿದ ನಿಜದ ರೂಪವನ್ನು ಹೋಲುವ ಅಥವಾ ಸತ್ಯವನ್ನು ಹೋಲುವ ಅಂತಹದ್ದೇ ಕೃತಕ ರೂಪ ಅಥವಾ ಸಂಗತಿ
उदाहरण :
ಬ್ಯಾಂಕ್ನಲ್ಲಿ ಖೋಟಾ ನೋಟನ್ನು ಗುರುತಿಸಿ ವಾಪಾಸ್ ಮರಳಿಸಿದರು.
पर्यायवाची : ಕೃತಕವಾದ, ಕೃತಕವಾದಂತ, ಕೃತಕವಾದಂತಹ, ಕೃತ್ರಿಮದ, ಕೃತ್ರಿಮದಂತ, ಕೃತ್ರಿಮದಂತಹ, ಖೋಟ, ಖೋಟದಂತ, ಖೋಟದಂತಹ, ನಕಲಿ, ನಕಲಿಯಾದ, ನಕಲಿಯಾದಂತ, ನಕಲಿಯಾದಂತಹ, ಮೋಸದ, ಮೋಸದಂತ, ಮೋಸದಂತಹ, ಸೃಷ್ಟಿ ಮಾಡಿದ, ಸೃಷ್ಟಿ ಮಾಡಿದಂತ, ಸೃಷ್ಟಿ ಮಾಡಿದಂತಹ
अन्य भाषाओं में अनुवाद :