पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕೃಪಣ शब्द का अर्थ तथा उदाहरण पर्यायवाची एवम् विलोम शब्दों के साथ।

ಕೃಪಣ   ಗುಣವಾಚಕ

अर्थ : ಯಾರು ದಾನಿಯಲ್ಲವೋ ಅಥವಾ ದಾನ ನೀಡುವುದಿಲ್ಲವೋ

उदाहरण : ಜಿಪುಣ ವ್ಯಕ್ತಿಯ ಮನೆಯಲ್ಲಿ ಕಳ್ಳತನವಾಗಿದೆ.

पर्यायवाची : ಜಿಪುಣ, ಜೀಮೂತ


अन्य भाषाओं में अनुवाद :

जो दानी न हो या दान न देने वाला।

अदानी महाजन के घर चोरी हो गई।
अदाता, अदानी

अर्थ : ಯಾರು ಹಣವನ್ನು ಅನುಭವಿಸುದಿಲ್ಲ ವ್ಯಯ ಮಾಡುವುದಿಲ್ಲ ಅಥವಾ ಯಾರಿಗೂ ಕೂಡ ನೀಡುವುದಿಲ್ಲವೋ

उदाहरण : ಮೊಹನನ ಬಳಿ ಇಷ್ಟೊಂದು ಹಣವಿದ್ದರು ಜಿಪುಣನಂತೆ ಆಡುವನು.

पर्यायवाची : ಆಸೆಬುರುಕ, ಆಸೆಬುರುಕನಾದ, ಆಸೆಬುರುಕನಾದಂತ, ಆಸೆಬುರುಕನಾದಂತಹ, ಕಂಜೂಸ್, ಕಂಜೂಸ್ ಆದಂತ, ಕಂಜೂಸ್ ಆದಂತಹ, ಕಂಜೂಸ್ಆದ, ಕೃಪಣವಾದ, ಕೃಪಣವಾದಂತ, ಕೃಪಣವಾದಂತಹ, ಜಿಪುಣ, ಜಿಪುಣನಾದ, ಜಿಪುಣನಾದಂತ, ಜಿಪುಣನಾದಂತಹ, ಜೀನ, ಜೀನನಾದ, ಜೀನನಾದಂತ, ಜೀನನಾದಂತಹ, ಜುಗ್ಗ, ಜುಗ್ಗನಾದ, ಜುಗ್ಗನಾದಂತ, ಜುಗ್ಗನಾದಂತಹ, ದುರಾಸೆಯ, ದುರಾಸೆಯಂತ, ದುರಾಸೆಯಂತಹ, ಲೋಭಿ, ಲೋಭಿಯಾದ, ಲೋಭಿಯಾದಂತ, ಲೋಭಿಯಾದಂತಹ


अन्य भाषाओं में अनुवाद :

जो धन का भोग या व्यय न करे और न ही किसी को दे।

इतना धनी होने के बावजूद भी वह कंजूस है।
अनुदार, अवदान्य, कंजूस, कदर्य, करमट्ठा, कुमुद, कृपण, क्षुद्र, चीमड़, तंगदस्त, तंगदिल, मत्सर, रंक, रेप, सूम, सोम

Unwilling to part with money.

closefisted, hardfisted, tightfisted

अर्थ : ಯಾವುದನ್ನಾದರೂ ಅತಿ ಕಡಿಮೆ ಪ್ರಮಾಣದಲ್ಲಿ ಬಳಸುವವ ಅಥವಾ ಯಾವುದೇ ವಿಷಯದಲ್ಲಿ ತೀರಾ ಜುಗ್ಗುತನ ಮಾಡುವವ

उदाहरण : ನಮ್ಮೂರ ಶೆಟ್ಟರು ಜುಗ್ಗಾತಿಜುಗ್ಗರು.

पर्यायवाची : ಜುಗ್ಗಾತಿಜುಗ್ಗ, ಜುಪುಣಾತಿಜುಪುಣ, ಲೋಭಿ


अन्य भाषाओं में अनुवाद :

जो बहुत ही कंजूस हो।

सेठ धनीराम मक्खीचूस है, एक पैसा भी खर्च करना नहीं चाहता।
कफनखसोट, कफ़नखसोट, नींबू-निचोड़, मक्खीचूस

(used of persons or behavior) characterized by or indicative of lack of generosity.

A mean person.
He left a miserly tip.
mean, mingy, miserly, tight

चौपाल