पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕೃಷಿ शब्द का अर्थ तथा उदाहरण पर्यायवाची एवम् विलोम शब्दों के साथ।

ಕೃಷಿ   ನಾಮಪದ

अर्थ : ಹೊಲವನ್ನು ಉಳುಮೆ ಮಾಡಿ ಬೆಳೆ ಬೆಳೆಯುವುದು ಅಥವಾ ಜೀವನ ನಿರ್ವಹಣೆಗೆ ಹೊಲದ ಹುಳುಮೆಯನ್ನೇ ಆಶ್ರಯಿಸಿರುವುದು

उदाहरण : ಕೃಷಿಯನ್ನು ನಂಬಿದ ರೈತರು ಇಂದು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

पर्यायवाची : ಒಕ್ಕಲುತನ, ಬೇಸಾಯ, ವ್ಯವಸಾಯ


अन्य भाषाओं में अनुवाद :

ಕೃಷಿ   ಗುಣವಾಚಕ

अर्थ : ಕೃಷಿ ಅಥವಾ ಬೇಸಾಯಕ್ಕೆ ಯೋಗ್ಯವಾದ

उदाहरण : ಅವರು ತಮ್ಮ ಕೃಷಿ ಭೂಮಿಯ ಸ್ವಲ್ಪ ಭಾಗವನ್ನು ತಮ್ಮ ಸೇವಕನಿಗೆ ಕೊಡಬೇಕೆಂದು ಕೊಂಡಿದ್ದಾನೆ.

पर्यायवाची : ಉಳುವ, ಕೃಷಿಯ, ಬೇಸಾಯದ


अन्य भाषाओं में अनुवाद :

खेती या कृषि कर्म के योग्य।

वे अपनी कृष्य भूमि का कुछ हिस्सा अपने सेवक को देना चाहते हैं।
कृष्य

(of farmland) capable of being farmed productively.

arable, cultivable, cultivatable, tillable

चौपाल