पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕೃಷಿ ಮಾಡದಂತ शब्द का अर्थ तथा उदाहरण पर्यायवाची एवम् विलोम शब्दों के साथ।

ಕೃಷಿ ಮಾಡದಂತ   ಗುಣವಾಚಕ

अर्थ : ಮುಖ್ಯವಾಗಿ ಭೂಮಿಯ ವಿಷಯದಲ್ಲಿ ಭೂಮಿಯನ್ನು ಬಿತ್ತಲು ಬಳಸದೆ ಹಾಗೆಯೇ ಹಾಳು ಬಿಟ್ಟಿರುವಂತಹ

उदाहरण : ಮಳೆಯ ಅಭಾವದ ಕಾರಣ ಈ ವರ್ಷ ಭೂಮಿಯು ಸಾಗುವಳಿ_ಮಾಡದ ಭೂಮಿಯಾಗಿದೆ.

पर्यायवाची : ಉಳುಮೆ ಮಾಡದ, ಉಳುಮೆ ಮಾಡದಂತ, ಉಳುಮೆ ಮಾಡದಂತಹ, ಕೃಷಿ ಮಾಡದ, ಕೃಷಿ ಮಾಡದಂತಹ, ಸಾಗುವಳಿ ಮಾಡದ, ಸಾಗುವಳಿ ಮಾಡದಂತ, ಸಾಗುವಳಿ ಮಾಡದಂತಹ


अन्य भाषाओं में अनुवाद :

जिसमें खेती न की गई हो।

वर्षा के अभाव में इस वर्ष भूमि अकृष्ट रह गई।
अकृषित, अकृष्ट

(of land or fields) not prepared for raising crops.

Uncultivated land.
uncultivated

चौपाल