अर्थ : ಕೆಂಪಾಗುವಂತಹ ಅವಸ್ಥೆ ಅಥವಾ ಭಾವ
उदाहरण :
ಸೂರ್ಯೋದಯ ಹಾಗೂ ಸೂರ್ಯಾಸ್ಥಗಳ ಸಮಯದಲ್ಲಿ ಸೂರ್ಯನಲ್ಲಿ ಕಾಣುವ ಕೆಂಬಣ್ಣ ನೋಡಲು ಸುಂದರವಾಗಿರುತ್ತದೆ.
पर्यायवाची : ಹೊಂಬಣ್ಣ
अन्य भाषाओं में अनुवाद :
अर्थ : ಕೆಂಪು ಅಥವಾ ರಕ್ತ ಬಣ್ಣದ
उदाहरण :
ಮುಂಜಾನೆ ಹುಟ್ಟುವ ಸೂರ್ಯ ಕೆಂಬಣ್ಣ ಹೊಂದಿರುವನು.
पर्यायवाची : ಕೆಂಪು ಬಣ್ಣ, ರಕ್ತ ಬಣ್ಣ, ರಕ್ತ ವರ್ಣ
अन्य भाषाओं में अनुवाद :