पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕೆಚ್ಚು शब्द का अर्थ तथा उदाहरण पर्यायवाची एवम् विलोम शब्दों के साथ।

ಕೆಚ್ಚು   ನಾಮಪದ

अर्थ : ಮನಸ್ಸಿನಲ್ಲಿರುವ ದಿಡ್ಡತನವು ಒಂದು ದೊಡ್ಡ ಕೆಲಸವನ್ನು ಮಾಡುವುದಕ್ಕೆ ಪ್ರಚೋದನೆಯನ್ನು ನೀಡುತ್ತದೆ ಅಥವಾ ಯಾವುದಾದರೊಂದರ ಕಾರಣದಿಂದ ನಿರ್ಭಯವಾಗಿ ಯಾವುದಾದರು ತೊಂದರೆ ಮುಂತಾದವುಗಳನ್ನು ಎದುರಿಸಬೇಕಾಗುತ್ತದೆ

उदाहरण : ಧೈರ್ಯವಂತಸಾಹಸಿಯಾಗಿದ್ದರೆ ಒಬ್ಬನೇ ಬಂದು ಸಿಗುವೀರ ರಾಣಿ ಕಿತ್ತೂರು ಚೆನ್ನಮ್ಮ ಸಾಹಸದ ಕಥೆಯನ್ನು ಇನ್ನೂ ನೆನಪಿನಲ್ಲಿದೆ.

पर्यायवाची : ಎದೆಗಾರಿಕೆ, ದಿಟ್ಟತನ, ಧೈರ್ಯ, ಪರಾಕ್ರಮ, ಬಹದ್ದೂರ್, ವೀರತ್ವ, ಶಕ್ತಿಮೀರಿ ಮಾಡುವ ಕೆಲಸ, ಸಾಹಸ


अन्य भाषाओं में अनुवाद :

मन की वह दृढ़ता जो कोई बड़ा काम करने में प्रवृत्त करती है या जिसके कारण हम निडर होकर किसी खतरे आदि का सामना करते हैं।

साहस हो तो अकेले में आकर मिलो।
वीर सावरकर के साहस की कहानी अभी भी याद की जाती है।
अध्यवसान, अमर्ष, अवष्टंभ, अवष्टम्भ, इमकान, कलेजा, गुरदा, गुर्दा, ज़ुर्रत, जिगर, जीवट, जुर्रत, दिलगुरदा, दिलावरी, दिलेरी, पित्ता, प्रसर, बहादुरी, मजाल, साहस, हिम्मत, हौसला

A quality of spirit that enables you to face danger or pain without showing fear.

braveness, bravery, courage, courageousness

अर्थ : ಸಂಕಟ ಅಥವಾ ಕಠಿಣತೆ ಮೊದಲಾದ ಸಮಯದಲ್ಲಿ ಮನಸ್ಸಿನ ಸ್ಥಿರತೆ

उदाहरण : ಧೈರ್ಯದಿಂದ ಕಠಿಣವಾದ ಸಮಸ್ಯೆಗಳನ್ನು ಎದುರಿಸಬಹುದು.

पर्यायवाची : ದಿಟ್ಟತನ, ಧೀರ, ಧೀರತನ, ಧೃತಿ, ಧೈರ್ಯ


अन्य भाषाओं में अनुवाद :

संकट या कठिनाई आदि के समय मन की स्थिरता।

धैर्य रखकर ही कठिनाई का सामना किया जा सकता है।
धीर, धीरज, धृति, धैर्य, रसूख, रसूख़, रुसूख, रुसूख़, सब्र

Good-natured tolerance of delay or incompetence.

forbearance, longanimity, patience

अर्थ : ವೀರನಾಗಿರುವುದು

उदाहरण : ರಾಣಿ ಲಕ್ಷ್ಮೀಬಾಯಿಯ ವೀರತನ ಜಗತ್ತಿಗೆಲ್ಲಾ ತಿಳಿದಿದ್ದೇ ಆಗಿದೆ.

पर्यायवाची : ಕಲಿತನ, ಛಾತಿ, ಪರಾಕ್ರಮ, ವೀರತನ, ವೀರ್ಯ, ಶೌರ್ಯ, ಸಾಹಸ


अन्य भाषाओं में अनुवाद :

चौपाल