पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕೆಟ್ಟ ಹೆಸರುಳ್ಳ शब्द का अर्थ तथा उदाहरण पर्यायवाची एवम् विलोम शब्दों के साथ।

अर्थ : ಯಾರನ್ನು ಜನರು ಕೆಟ್ಟವರೆಂದು ಕರೆಯುತ್ತಾರೋ ಅಥವಾ ಯಾರಿಗೆ ಕೆಟ್ಟ ಹೆಸರು ದೊರೆತ್ತಿದೆಯೋ

उदाहरण : ಕೆಟ್ಟ ಹೆಸರುಳ್ಳ ಜನರ ನಡುವೆ ಇದ್ದರೆ ನಮಗೂ ಕೂಡ ಕೆಟ್ಟ ಹೆಸರು ಬರುತ್ತದೆ.

पर्यायवाची : ಅಪಕೀರ್ತಿ ಪಡೆದವ, ಅಪಕೀರ್ತಿ-ಪಡೆದವ, ಕೆಟ್ಟ-ಹೆಸರುಳ್ಳ ಕಲಂಕಿತ


अन्य भाषाओं में अनुवाद :

वह जिसे लोग बुरा कहते हों या जिसे कुख्याति मिली हो।

बदनामों की बस्ती में रहोगे तो बदनामी तो होगी ही।
कुख्यात, बदनाम

ಕೆಟ್ಟ ಹೆಸರುಳ್ಳ   ಗುಣವಾಚಕ

अर्थ : ಕೆಟ್ಟ ಹೆಸರನ್ನು ಹೊಂದಿರುವಂತಹ

उदाहरण : ಕೆಟ್ಟ ಹೆಸರುಳ್ಳ ವ್ಯಕ್ತಿಯಿಂದ ದೂರವಿರುವುದು ಒಳ್ಳೆಯದು.

पर्यायवाची : ಅಪಕೀರ್ತಿ ಪಡೆದ, ಅಪಕೀರ್ತಿ ಪಡೆದಂತ, ಅಪಕೀರ್ತಿ ಪಡೆದಂತಹ, ಕಲಂಕಿತ, ಕಲಂಕಿತನಾದ, ಕಲಂಕಿತನಾದಂತ, ಕಲಂಕಿತನಾದಂತಹ, ಕೆಟ್ಟ ಹೆಸರುಳ್ಳಂತ, ಕೆಟ್ಟ ಹೆಸರುಳ್ಳಂತಹ


अन्य भाषाओं में अनुवाद :

बदनाम करने वाला।

अयशत्य व्यक्ति से दूर रहना ही अच्छा है।
अयशत्य

चौपाल