पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕೆಡಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಕೆಡಿಸು   ಕ್ರಿಯಾಪದ

अर्थ : ಯಾವುದೇ ವಸ್ತು ಅಥವಾ ಸಂಗತಿಯನ್ನು ಇರುವ ಸ್ಥಿತಿಗಿಂತ ಇನ್ನಷ್ಟು ಕೆಳಸ್ಥಿತಿಗೆ ಒಯ್ಯುವ ಪ್ರಕ್ರಿಯೆ

उदाहरण : ಮಣ್ಣು ತುಂಬಿ ನಾಲೆಯನ್ನು ಇನ್ನಷ್ಟು ಹಾಳುಮಾಡಬೇಡ.

पर्यायवाची : ಹಾಳು ಮಾಡು, ಹಾಳುಮಾಡು


अन्य भाषाओं में अनुवाद :

संकीर्ण या पतला बनाना या करना।

मिट्टी भरकर नहर को और अधिक मत सँकराओ।
सँकड़ाना, सँकराना

अर्थ : ಬಟ್ಟೆಯನ್ನು ಹೊಲಿಯುವ ಸಮಯದಲ್ಲಿ ಅದನ್ನು ಸರಿಯಾಗಿ ಹೊಲಿಯದೆ ಕೆಡಿಸುವ ಪ್ರಕ್ರಿಯೆ

उदाहरण : ದರ್ಜಿ ನನ್ನ ಉಡುಪನ್ನು ಸರಿಯಾಗಿ ಹೊಲಿಯದೆ ಹಾಳು ಮಾಡಿದ.

पर्यायवाची : ಹಾಳು ಮಾಡು


अन्य भाषाओं में अनुवाद :

किसी वस्तु को बनाते समय ऐसा दोष उत्पन्न करना कि वह ठीक न बने।

दर्जी ने मेरा ड्रेस बिगाड़ दिया।
खराब करना, ख़राब करना, बिगाड़ना

Alter from the original.

corrupt, spoil

अर्थ : ನೀತಿ, ಸಂಸ್ಕಾರ ಮುಂತಾದವುಗಳನ್ನು ಕಲಿಸದೆ ಭ್ರಷ್ಟರಾಗುವಂತೆ ಮಾಡುವ ಕ್ರಿಯೆ

उदाहरण : ಅವನು ನನ್ನ ಮಗನನ್ನು ಹಾಳು ಮಾಡಿದ.

पर्यायवाची : ಕೆಟ್ಟ ದಾರಿ ತೋರಿಸು, ಕೆಟ್ಟದನ್ನು ಕಲಿಸು, ಕೆಟ್ಟದನ್ನು ಹೇಳಿಕೊಡು, ಕೆಟ್ಟದನ್ನು ಹೇಳು, ಹಾಳು ಮಾಡು


अन्य भाषाओं में अनुवाद :

अर्थ : ಕೊಳೆಯಿಸುವಂತೆ ಅಥವಾ ಕೆಡುವಂತೆ ಮಾಡುವುದು

उदाहरण : ಹಣ್ಣಾದ ಹಣ್ಣುಗಳನ್ನು ತುಂಬಾ ದಿನಗಳ ಕಾಲ ಇಟ್ಟು ಕೊಂಡು ಕೊಳೆಯಿಸಿದ್ದೀರಿ.

पर्यायवाची : ಕೊಳೆಯಿಸು


अन्य भाषाओं में अनुवाद :

सड़ने में प्रवृत्त करना।

पके फलों को आपने अधिक दिनों तक रखकर सड़ा दिया।
सड़ाना

अर्थ : ವಸ್ತು, ಸಮಯ ಮೊದಲಾದವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದೆ ಇರುವ ಪ್ರಕ್ರಿಯೆ

उदाहरण : ಅವನು ನನ್ನ ಗಡಿಯಾರವನ್ನು ಹಾಳು ಮಾಡಿದನು.

पर्यायवाची : ನಾಶಮಾಡು, ಹಾಳು ಮಾಡು


अन्य भाषाओं में अनुवाद :

वस्तु, समय आदि का सही उपयोग न करना।

वह मेरे दो घंटे खा गया।
खराब करना, ख़राब करना, खाना, बरबाद करना, बर्बाद करना

Use inefficiently or inappropriately.

Waste heat.
Waste a joke on an unappreciative audience.
waste

अर्थ : ವಸ್ತುಗಳನ್ನು ಕೆಡಿಸುವ ಕ್ರಿಯೆ

उदाहरण : ರಂಜನ ನನ್ನ ಗಡಿಯಾರವನ್ನು ಹಾಳು ಮಾಡಿದ.

पर्यायवाची : ಹಾಳು ಮಾಡು


अन्य भाषाओं में अनुवाद :

बुरी दशा में लाना।

रंजन ने मेरी घड़ी बिगाड़ दी।
खराब करना, ख़राब करना, घालना, बिगाड़ना

अर्थ : ಹೆಂಗಸಿನ ಮಾನ ಭಂಗ ಮಾಡುವ ಪ್ರಕ್ರಿಯೆ

उदाहरण : ಸೇಡಿನ ಕಿಚ್ಚಿನಿಂದ ಅವನು ತನ್ನ ಎದುರಾಳಿಯ ಮಗಳನ್ನು ಕೆಡಿಸಿಬಿಟ್ಟ.

पर्यायवाची : ಮಾನಭಂಗ ಮಾಡು, ಹಾಳು ಮಾಡು


अन्य भाषाओं में अनुवाद :

स्त्री का सतीत्व हरण करना।

बदले की भावना वश उसने दुश्मन की बेटी को बिगाड़ा।
खराब करना, ख़राब करना, बिगाड़ना

चौपाल