अर्थ : ನೀರನ್ನು ಸಂಗ್ರಹಿಸುವುದಕ್ಕಾಗಿ ಮಾಡಿರುವಂತಹ ತಕ್ಕಾದ ಭೂ ಪ್ರದೇಶ
उदाहरण :
ರೈತನು ಕೆರೆಯಿಂದ ಗದ್ದೆಗೆ ನೀರನ್ನು ಹಾಯಿಸುತ್ತಿದ್ದಾನೆ.
अन्य भाषाओं में अनुवाद :
वह गड्ढा जिसमें सिंचाई के लिए पानी एकत्र किया जाता है।
किसान चौंचे के पानी से खेत सींच रहा है।अर्थ : ಶರೀರ ಅಥವಾ ಶರೀದ ಯಾವುದಾದರು ಅಂಗದಲ್ಲಿ ತುರಿಕೆಯಾಗು
उदाहरण :
ಎರಡು ದಿನಗಳಿಂದ ಸ್ನಾನ ಮಾಡಲಾಗದ ಕಾರಣದಿಂದಾಗಿ ನನ್ನ ಶರೀರದಲ್ಲಿ ತುರಿಕೆಯುಂಟಾಗುತ್ತಿದೆ.
अन्य भाषाओं में अनुवाद :
शरीर में या शरीर के किसी अंग में खुजली मालूम होना।
दो दिन से न नहाने के कारण मेरा शरीर खुजला रहा है।अर्थ : ಮೇಲಿನ ವಸ್ತು ಅಥವಾ ವಸ್ತುವಿನ ಮೇಲ್ಮೈಯನ್ನು ಕೆರೆದು ಬೇರೆ ಮಾಡು
उदाहरण :
ಅಮ್ಮ ಪ್ಲೇಟ್ ನಿಂದ ಕಡಾಯಿಯನ್ನು ಕೆರೆಯುತ್ತಿದ್ದಾಳೆ.
अन्य भाषाओं में अनुवाद :
अर्थ : ನವೆಯನ್ನು ಕಡಿಮೆ ಮಾಡುವುದಕ್ಕಾಗಿ ಉಗುರುಗಳಿಂದ ದೇಹದ ಅಂಗವನ್ನು ತುರಿಸುವುದು
उदाहरण :
ಬೆವರುಸಾಲೆಯಿಂದಾಗಿ ವ್ಯಕ್ತಿಯು ಅತನ್ನ ಬೆನ್ನನ್ನು ಕೆರೆಯುತ್ತಿದ್ದಾನೆ.
पर्यायवाची : ತುರಿಸು
अन्य भाषाओं में अनुवाद :