अर्थ : ಹಲವಾರು ಕೆಲಸಗಳನ್ನು ಬೇರೆಯವರ ಕೈಯಿಂದ ಮಾಡಿಸುವ ಪ್ರಕ್ರಿಯೆ
उदाहरण :
ಈ ಕೆಲಸ ಮುಗಿಸಿದ ನಂತರ ನಾನು ನಿಮ್ಮ ಕೆಲಸವನ್ನು ಮಾಡಿಸುತ್ತೇನೆ.
अन्य भाषाओं में अनुवाद :
कोई काम किसी और से कराना।
यह काम कराने के बाद मैं आपका काम कराऊँगा।अर्थ : ಅವಶ್ಯಕತೆಗಿಂತಲೂ ಹೆಚ್ಚಾಗಿ ಕೆಲಸ ಮಾಡಿಸುವ ಪ್ರಕ್ರಿಯೆ
उदाहरण :
ಕಂಪನಿಯು ಒಳ್ಳೆಯ ವೇತನವನ್ನೇನೋ ಕೊಡುತ್ತದೆ ಆದರೆ ಅದಕ್ಕಿಂತ ಹೆಚ್ಚಾಗಿ ಕಾರ್ಮಿಕರಿಂದ ದುಡಿಸಿಕೊಳ್ಳುತ್ತದೆ.
पर्यायवाची : ದುಡಿಸಿಕೊಳ್ಳು
अन्य भाषाओं में अनुवाद :