अर्थ : ಯಾವುದೇ ಕೆಲಸಕ್ಕೆ ಹಾಕಿಕೊಳ್ಳದಂತಹ
उदाहरण :
ಕೆಲಸವಿಲ್ಲದ ವ್ಯಕ್ತಿಗಳಿಗೆ ಈ ಕೆಲಸದ ಜವಬ್ದಾರಿಯನ್ನು ನೀಡಲಾಗಿದೆ.
पर्यायवाची : ಕೆಲಸವಿಲ್ಲದಂತ, ಕೆಲಸವಿಲ್ಲದಂತಹ
अन्य भाषाओं में अनुवाद :
अर्थ : ಯಾರಿಗೆ ಕೆಲಸ-ಕಾರ್ಯ ಇಲ್ಲವೋ
उदाहरण :
ಈ ದಿನ ಪೂರ್ತಿ ನನಗೆ ಯಾವ ಕೆಲಸವೂ ಇರಲಿಲ್ಲ.
पर्यायवाची : ಕಾರ್ಯವಿಲ್ಲದ, ಕಾರ್ಯವಿಲ್ಲದಂತ, ಕಾರ್ಯವಿಲ್ಲದಂತಹ, ಕೆಲಸವಿದಲ್ಲದಂತಹ, ಕೆಲಸವಿಲ್ಲದಂತ
अन्य भाषाओं में अनुवाद :