पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕೆಳದರ್ಜೆಯ शब्द का अर्थ तथा उदाहरण पर्यायवाची एवम् विलोम शब्दों के साथ।

ಕೆಳದರ್ಜೆಯ   ಗುಣವಾಚಕ

अर्थ : ದರ್ಜೆ, ಗುಣ ಮೊದಲಾದವುಗಳಲ್ಲಿ ಕಡಿಮೆಯಾದ ಕೆಳಮಟ್ಟದ ಹಂತದ ಸ್ಥಾನ

उदाहरण : ರಮೇಶನು ಅಬಕಾರಿ ಇಲಾಖೆಯಲ್ಲಿ ಕೆಳದರ್ಜೆಯ ಅಧಿಕಾರಿ.

पर्यायवाची : ಕಡಿಮೆದರ್ಜೆಯ, ಕಡಿಮೆದರ್ಜೆಯಂತ, ಕಡಿಮೆದರ್ಜೆಯಂತಹ, ಕೆಳದರ್ಜೆಯಂತ, ಕೆಳದರ್ಜೆಯಂತಹ


अन्य भाषाओं में अनुवाद :

आज्ञा, अधिकार आदि में किसी के नीचे रहने वाला।

अपने अधीनस्थ कर्मचारियों के साथ मीरा का व्यवहार अच्छा नहीं है।
अधस्तन, अधीन, अधीनस्थ, अमुख्य, आधीन, आयत्त, तहत, ताबेदार, निघ्न, मातहत

अर्थ : ಪದವಿ, ಮರ್ಯಾದೆ ಅಥವಾ ಸ್ಥಿತಿಯಲ್ಲಿ ಕಡಿಮೆ ಇರುವಂತಹ

उदाहरण : ಈಗಲೂ ಭಾರತದ ಹಳ್ಳಿಗಳಲ್ಲಿ ದಲಿತರನ್ನು ಕೆಳದರ್ಜೆಯ ಕನಿಷ್ಠ ಜನರನ್ನಾಗಿ ನೋಡುವ ಮನೋಭಾವ ಬದಲಾಗಿಲ್ಲ.

पर्यायवाची : ಕಡಿಮೆ ಅಂತಸ್ತಿನ, ಕನಿಷ್ಠ


अन्य भाषाओं में अनुवाद :

जो पद, मर्यादा, योग्यता आदि में छोटा या दूसरों से घटकर हो।

वह अपने कनिष्ठ सहकर्मियों के साथ भी अच्छा संबंध रखता है।
अवर, कनिष्ठ, जूनियर

चौपाल