पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕೇಡೆಣಿಸುವ शब्द का अर्थ तथा उदाहरण पर्यायवाची एवम् विलोम शब्दों के साथ।

ಕೇಡೆಣಿಸುವ   ಗುಣವಾಚಕ

अर्थ : ಮತ್ತೊಬ್ಬರಿಗೆ ಕೇಡನ್ನು ಬಯಸುವಂತಹ

उदाहरण : ಕೇಡೆಣಿಸುವವರಿಂದ ದೂರ ಉಳಿಯುವುದು ಒಳಿತು.

पर्यायवाची : ಕೆಡುಕು ಮಾಡುವ, ಕೆಡುಕು ಮಾಡುವಂತ, ಕೆಡುಕು ಮಾಡುವಂತಹ, ಕೆಡುಕು-ಮಾಡುವಂತ, ಕೆಡುಕು-ಮಾಡುವಂತಹ, ಕೇಡನ್ನು ಬಗೆಯುವ, ಕೇಡನ್ನು ಬಗೆಯುವಂತ, ಕೇಡನ್ನು ಬಗೆಯುವಂತಹ, ಕೇಡನ್ನು ಬಯಸುವ, ಕೇಡನ್ನು ಬಯಸುವಂತ, ಕೇಡನ್ನು ಬಯಸುವಂತಹ, ಕೇಡನ್ನು-ಬಗೆಯುವಂತ, ಕೇಡನ್ನು-ಬಗೆಯುವಂತಹ, ಕೇಡನ್ನು-ಬಯಸುವಂತ, ಕೇಡನ್ನು-ಬಯಸುವಂತಹ, ಕೇಡೆಣಿಸುವಂತ, ಕೇಡೆಣಿಸುವಂತಹ, ಹಾನಿಯುಂಟು ಮಾಡುವ, ಹಾನಿಯುಂಟು ಮಾಡುವಂತ, ಹಾನಿಯುಂಟು ಮಾಡುವಂತಹ, ಹಾನಿಯುಂಟು-ಮಾಡುವಂತ, ಹಾನಿಯುಂಟು-ಮಾಡುವಂತಹ


अन्य भाषाओं में अनुवाद :

निरर्थक विषय पर विचार करने वाला।

अनर्थदर्शी लोगों से पिंड छूटे तो ही अच्छा है।
अनर्थदर्शी

अर्थ : ಯಾರು ಬೇರೆಯವರಿಗೆ ಒಳ್ಳೆಯದಾಗಬಾರದೆಂದು ಬಯಸುತ್ತಾರೋ

उदाहरण : ಕೇಡನ್ನು ಎಣಿಸುವ ವ್ಯಕ್ತಿಗಳ ಜೀವನ ಹೊಟ್ಟೆಕಿಚ್ಚಿನಿಂದಲೆ ಕೊನೆಗೊಳ್ಳುತ್ತದೆ.

पर्यायवाची : ಕೇಡನ್ನು ಉಂಟುಮಾಡುವ, ಕೇಡನ್ನು ಎಣಿಸುವ, ಕೇಡನ್ನು ಬಯಸುವ, ದುರುದೇಶಗಳನ್ನು ಇಟ್ಟುಕೊಂಡಿರುವ, ಹಾನಿಯನ್ನು ಉಂಟುಮಾಡುವ


अन्य भाषाओं में अनुवाद :

जो किसी के अकल्याण की कामना करता हो।

अकल्याण कामी व्यक्ति का जीवन ईर्ष्या में ही समाप्त हो जाता है।
अकल्याण कामी, अनर्थदर्शी, अशुभचिंतक, अशुभेच्छुक

चौपाल