अर्थ : ಕೇಳುವ ಕೆಲಸವನ್ನು ಇನ್ನೊಬ್ಬರ ಹತ್ತಿರ ಮಾಡಿಸುವ ಪ್ರಕ್ರಿಯೆ
उदाहरण :
ಅವನು ತನ್ನ ತಮ್ಮನಿಗೆ ಹಾಡು ಕೇಳಿಸಿದನು.
अन्य भाषाओं में अनुवाद :
अर्थ : ಇನ್ನೊಬ್ಬರು ಕೇಳಿಸಿಕೊಳ್ಳುವಂತೆ ಮಾಡು
उदाहरण :
ಅಜ್ಜಿಯು ರಾತ್ರಿ ನಮಗೆಲ್ಲಾ ಕಥೆಯನ್ನು ಹೇಳುತ್ತಾಳೆ.
पर्यायवाची : ಹೇಳು
अन्य भाषाओं में अनुवाद :
अर्थ : ಧ್ವನಿ ಅಥವಾ ಶಬ್ದವು ಕಿವಿಯ ಮೂಲಕ ತಿಳಿಯುವ ಪ್ರಕ್ರಿಯೆ
उदाहरण :
ಅವನಿಗೆ ತುಂಬಾ ಸಣ್ಣ ಧ್ವನಿ ಕೂಡ ಕೇಳಿಸುತ್ತದೆ.
अन्य भाषाओं में अनुवाद :
ध्वनि या शब्द का कान के माध्यम से ज्ञान होना।
उसे बहुत धीमी आवाज़ भी सुनाई देती है।Perceive (sound) via the auditory sense.
hearअर्थ : ಮೌಖಿಕವಾಗಿ ಯಾವುದೋ ಒಂದನ್ನು ವರ್ಣನೆ ಮಾಡುವ ಪ್ರಕ್ರಿಯೆ
उदाहरण :
ಅವನು ತನ್ನ ರಾಮನ ಕಥೆಯನ್ನು ಹೇಳಿದ.
पर्यायवाची : ಹೇಳು