अर्थ : ಒಂದು ಮರದ ಒಣ ಹಣ್ಣು ಔಷಧಿ, ಮಸಾಲೆ ಮತ್ತು ಬಣ್ಣವನ್ನು ಮಾಡುವ ಕೆಲಸಕ್ಕೆ ಬರುವುದು
उदाहरण :
ಬೇಸಿಗೆಯ ದಿನಗಳಲ್ಲಿ ಕೇಸರಿಯ ಮರವು ಬೀಳಿ ಹೂ ಬಿಡುವುದು.
पर्यायवाची : ಕುಂಕುಮ ಕೇಸರಿ, ನಾಗಕೇಸರಿ
अन्य भाषाओं में अनुवाद :
एक पेड़ जिसके सूखे फल औषध, मसाले और रंग बनाने के काम में आते हैं।
गर्मी के दिनों में नागकेसर में सफेद फूल लगते हैं।Handsome East Indian evergreen tree often planted as an ornamental for its fragrant white flowers that yield a perfume. Source of very heavy hardwood used for railroad ties.
ironwood, ironwood tree, mesua ferrea, rose chestnutअर्थ : ಶೀತ ರಾಷ್ಟದಲ್ಲಿ ಬೆಳೆಯುವ ಮರದ ಕೊಂಬೆಯಲ್ಲಿರುವ ಉತ್ತಕೃಷ್ಟ ಸುವಾಸನೆಗೆ ಹೆಸರುವಾಸಿಯಾಗಿದೆ
उदाहरण :
ಸುವಾಸನೆ ಭರಿತ ಕೇಸರಿಯನ್ನು ಹೋಮದಲ್ಲಿ ಬಳಸುವರು.
पर्यायवाची : ಕುಂಕುಮ ಕೇಸರಿ
अन्य भाषाओं में अनुवाद :
Old World crocus having purple or white flowers with aromatic pungent orange stigmas used in flavoring food.
crocus sativus, saffron, saffron crocusअर्थ : ಗಂಡು_ಸಿಂಹ
उदाहरण :
ಸಿಂಹಕ್ಕೆ ಕತ್ತಿನಲ್ಲಿ ಉದ್ದನೆಯ ಕೂದಲುಗಳಿರುತ್ತವೆ.
पर्यायवाची : ಕಾಡಿನರಾಜ, ಮೃಗರಾಜ, ವನರಾಜ, ಸಿಂಹ
अन्य भाषाओं में अनुवाद :
Large gregarious predatory feline of Africa and India having a tawny coat with a shaggy mane in the male.
king of beasts, lion, panthera leoअर्थ : ಶೀತ ದೇಶದಲ್ಲಿ ಬಿಳೆಯುವಂತಹ ಒಂದು ಹೂವಿನ ದಳದಿಂದ ಒಳ್ಳೆಯ ಸುವಾಸನೆ ಹೊರಬರುತ್ತದೆ
उदाहरण :
ನನಗೆ ಕೇಸರಿ ಹಾಕಿರುವ ಕುಲ್ಫಿ ತುಂಬಾ ಇಷ್ಟ
पर्यायवाची : ಕುಂಕುಮ ಕೇಸರಿ
अन्य भाषाओं में अनुवाद :
Dried pungent stigmas of the Old World saffron crocus.
saffron