अर्थ : ಕೈಯಲ್ಲಿ ಇಲ್ಲದಿರುವ ಪ್ರಕ್ರಿಯೆ
उदाहरण :
ತಪ್ಪು ಮಾಡಿದ್ದರಿಂದಾಗಿ ಅವನ ಕೆಲಸ ಕೈ ಬಿಟ್ಟು ಹೋಯಿತು.
पर्यायवाची : ಕೈಯಲ್ಲಿ ಇಲ್ಲದಿರು, ಬಿಟ್ಟು ಹೋಗು
अन्य भाषाओं में अनुवाद :
पास से जाता रहना या हाथ में न रहना।
ग़लत आदतों के कारण उसकी नौकरी निकल गई।अर्थ : ದೊರೆತ ಅವಕಾಶಗಳು ತಪ್ಪಿ ಹೋಗು
उदाहरण :
ಪತ್ರ ತುಂಬಾ ನಿಧಾನವಾಗಿ ದೊರೆತ ಕಾರಣದಿಂದಾಗಿ ಅವರನ್ನು ಬೇಟಿ ಮಾಡುವ ಸುಯೋಗ ಕೈತಪ್ಪಿಹೋಯಿತು.
पर्यायवाची : ಕೈತಪ್ಪಿಹೋಗು, ತಪ್ಪಿ ಹೋಗು
अन्य भाषाओं में अनुवाद :