पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕೈದಿ शब्द का अर्थ तथा उदाहरण पर्यायवाची एवम् विलोम शब्दों के साथ।

ಕೈದಿ   ನಾಮಪದ

अर्थ : ನ್ಯಾಯಾಲಯದಲ್ಲಿ ಅಪರಾಧಿಯೆಂದು ತೀರ್ಮಾನವಾದಾಗ ಅಪರಾಧಿಗೆ ವಿಧಿಸಿದ ದಂಡದಲ್ಲಿ ಜೈಲಿನಲ್ಲಿ ಬಂಧಿಯಾಗಿರಬೇಕು ಎನ್ನುವ ಶಿಕ್ಷೆ

उदाहरण : ಅವನು ಮೂರು ಬಾರಿ ಸೆರೆವಾಸ ಅನುಭವಿಸಿದ್ದಾನೆ.

पर्यायवाची : ಕಾರಾಗೃಹವಾಸ, ಸೆರೆಯಾಳು, ಸೆರೆವಾಸ

अर्थ : ರಾಜ ಮುಂತಾದವರ ಯಶಸ್ಸು ಮತ್ತು ಕೀರ್ತಿಯನ್ನು ವರ್ಣನೆ ಮಾಡುವ ವ್ಯಕ್ತಿ

उदाहरण : ರಾಜ ತುಂಬಾ ಸಂತೋಷಗೊಂಡು ಸೆರೆಯಾಳನ್ನು ತನ್ನ ಮಂತ್ರಿಯನ್ನಾಗಿ ಮಾಡಿಕೊಂಡ.

पर्यायवाची : ಖೈದಿ, ಚಾರಣ, ಸರೆಯಾಳು


अन्य भाषाओं में अनुवाद :

राजाओं आदि के यश और कीर्ति का वर्णन करनेवाला व्यक्ति।

राजा ने प्रसन्न होकर चारण को अपना मंत्री बना लिया।
अवबोधक, कविराज, चाक्रिक, चारण, बंदी, बंदीजन, भट्ट, भाट, मंख, मगध, सूत, स्तुतिपाठक

अर्थ : ಅಲ್ಲಿ ಯಾರು ಜೈಲಿನಲ್ಲಿ ಬಂಧಿಯಾಗಿದ್ದಾನೋ ಅಥವಾ ಯಾರಿಗೆ ಜೈಲು ಶಿಕ್ಷೆಯನ್ನು ನೀಡಲಾಗಿದೆಯೋ

उदाहरण : ಒಬ್ಬ ಕೈದಿ ಜೈಲಿನಿಂದ ಪರಾರಿಯಾದನು.

पर्यायवाची : ಕಾರಾಗೃಹವಾಸಿ, ಜೈಲುವಾಸಿ, ಬಂದಿ, ಶಿಕ್ಷೆಹೊಂದಿದ, ಸೆರೆಯಾಳು, ಸೆರೆವಾಸಿ


अन्य भाषाओं में अनुवाद :

वह जो कैद में बंद हो या जिसे कैद की सज़ा दी गई हो।

एक कैदी जेल से फरार हो गया।
क़ैदी, कारावासी, कैदी, बंदी

A person who is confined. Especially a prisoner of war.

captive, prisoner

ಕೈದಿ   ಗುಣವಾಚಕ

अर्थ : ಯಾರೋ ಒಬ್ಬರಿಂದ ಮನಬಂದಂತೆ ಬಲವಂತವಾಗಿ ಅವರಿಂದ ಕೆಲಸ ಮಾಡಿಸುವುದು

उदाहरण : ಗುತ್ತಿಗೆದಾರನು ಕೈದಿ ಕೆಲಸಗಾರರ ಮೇಲೆ ತುಂಬಾ ದಬ್ಬಾಳಿಕೆ ಮಾಡುತ್ತಿದ್ದ.

पर्यायवाची : ಸೆರೆಸಿಕ್ಕ


अन्य भाषाओं में अनुवाद :

जिससे अपनी इच्छानुसार जबरदस्ती काम करवाया जाता हो।

ठीकेदार बँधुआ मजदूरों पर बहुत जुल्म करते हैं।
बँधुआ, बँधुवा, बंधुआ, बाँदू

चौपाल