पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕೊಂಡಿ शब्द का अर्थ तथा उदाहरण पर्यायवाची एवम् विलोम शब्दों के साथ।

ಕೊಂಡಿ   ನಾಮಪದ

अर्थ : ಮೀನುಗಳನ್ನು ಹಿಡಿಯಲು ಬಳಸುವ ಸಣ್ಣದಾದ ಮೊನಚಿರುವ ಮೊಳೆ

उदाहरण : ಮೀನನ್ನು ಹಿಡಿಯಲು ಅವನು ನದಿಯಲ್ಲಿ ಗಾಳ ಹಾಕಿ ಕಾಯುತ್ತಾಕೂತನು.

पर्यायवाची : ಗಾಳ, ಸಣ್ಣಮೊಳೆ


अन्य भाषाओं में अनुवाद :

मछली फँसाने की अँकुड़ी।

मछली पकड़ने के लिए मोहन ने कँटिया में चारा लगाया।
कँटिया, कंटिया, काँटा, कांटा, बंसी, बलिश, वडिश, शिस्त

A sharp barbed hook for catching fish.

fishhook

अर्थ : ವಕ್ರವಾಗಿರುವ ಮೊಳೆ

उदाहरण : ಅವನು ಬಟ್ಟೆಯನ್ನು ತೆಗೆದು ಹುಕ್ ಗೆ ನೇತು ಹಾಕಿದನು.

पर्यायवाची : ಹುಕ್


अन्य भाषाओं में अनुवाद :

टेढ़ी कील।

उसने कपड़े उतारकर हुक में टँगाए।
हुक

A mechanical device that is curved or bent to suspend or hold or pull something.

claw, hook

अर्थ : ಸರಪಳಿ ಅಥವಾ ಚಿಲಕದ ಬಳೆ ಅಥವಾ ಉಂಗುರ

उदाहरण : ಕಂಠ ಸರದ ಕೊಂಡಿ ಕಿತ್ತು ಹೋಗುತ್ತಿದ್ದ ಹಾಗೆಯೇ ಎತ್ತು ಹೊಲದ ಕಡೆ ಓಡಿ ಹೋಯಿತು.

पर्यायवाची : ಕೊಕ್ಕಕೆ, ಚಿಲಕದ ಬಳೆ, ಸರಪಣಿ ಕೊಂಡೆ


अन्य भाषाओं में अनुवाद :

सिकड़ी की लड़ी का कोई छल्ला।

जंजीर की कड़ी टूटते ही बैल खेत की ओर भागा।
कड़ी, कुंडी

अर्थ : ಎರಡು ವಸ್ತುಗಳನ್ನು ಸೇರಿಸುವ ಮಾಧ್ಯಮ

उदाहरण : ಯೂ ಎನ್ ಎಲ್ ಎರಡು ಭಾಷೆಯನ್ನು ಜೋಡಿಸುವ ಕೊಂಡಿಯಾಗಿದೆ.


अन्य भाषाओं में अनुवाद :

दो वस्तुओं को जोड़ने वाला माध्यम।

यू एन एल दो भाषाओं को जोड़ने वाली कड़ी है।
कड़ी

चौपाल