पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕೊಟ್ಟ शब्द का अर्थ तथा उदाहरण पर्यायवाची एवम् विलोम शब्दों के साथ।

ಕೊಟ್ಟ   ನಾಮಪದ

अर्थ : ರಕ್ತ ಮತ್ತು ಚರ್ಮಕ್ಕೆ ಸಂಬಂಧಿಸಿದ ಒಂದು ಪ್ರಸಿದ್ಧವಾದ ರೋಗ

उदाहरण : ಕುಷ್ಠ ಚರ್ಮಕ್ಕೆ ಸಂಬಂಧಿಸಿದ ರೋಗ.ಕುಷ್ಠ ರೋಗ ನಿವಾರಣೆಯು ಈಗ ಅಸಾಧ್ಯವಾಗಿಲ್ಲ.

पर्यायवाची : ಕುಷ್ಟ ಚರ್ಮ, ಕುಷ್ಠ, ಕುಷ್ಠರೋಗ, ಕೋಷ್ಠ, ತಾಮ್ರರೋಗ, ತೊಣ್ಣು, ತೊನ್ನು, ದುಶ್ಚರ್ಮ, ಪಾಂಡುರ, ಬಿಳಿತೊನ್ನು, ಸಿಧ್ಮ


अन्य भाषाओं में अनुवाद :

रक्त और त्वचा का एक प्रसिद्ध रोग।

कोढ़ अब असाध्य नहीं है।
कुष्ट, कुष्ट रोग, कुष्ट-रोग, कुष्टरोग, कुष्ठ, कुष्ठ रोग, कुष्ठ-रोग, कुष्ठरोग, कोढ़

ಕೊಟ್ಟ   ಗುಣವಾಚಕ

अर्थ : ಹಣ ಮುಂತಾದ ಸಾಲಪಡೆದ ಯಾವುದನ್ನಾದರೂ ಮರಳಿಸಿರುವುದು ಅಥವಾ ಮರಳಿ ಕೊಟ್ಟಿರುವುದು

उदाहरण : ಸಾಲವನ್ನು ತೀರಿಸಿದ ರೈತರು ಮತ್ತೆ ಸಾಹುಕಾರನ ಹತ್ತಿರ ಸಾಲ ಪಡೆದರು.

पर्यायवाची : ಕೊಟ್ಟಂತ, ಕೊಟ್ಟಂತಹ, ತೀರಿಸಿದ, ತೀರಿಸಿದಂತ, ತೀರಿಸಿದಂತಹ, ಮರಳಿಸಿದ, ಮರಳಿಸಿದಂತ, ಮರಳಿಸಿದಂತಹ, ಮರುಪಾವತಿಸಿದ, ಮರುಪಾವತಿಸಿದಂತ, ಮರುಪಾವತಿಸಿದಂತಹ, ಸಂದಾಯ ಮಾಡಿದ, ಸಂದಾಯ ಮಾಡಿದಂತ, ಸಂದಾಯ ಮಾಡಿದಂತಹ, ಸಂದಾಯ-ಮಾಡಿದಂತ, ಸಂದಾಯ-ಮಾಡಿದಂತಹ


अन्य भाषाओं में अनुवाद :

भुगतान किया हुआ।

महाजन ने किसान द्वारा भुक्त राशि को तिजोरी में रख दिया।
भुक्त

Marked by the reception of pay.

Paid work.
A paid official.
A paid announcement.
A paid check.
paid

चौपाल