सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಏನನ್ನಾದರೂ ಕೊಡುವುದು ಅಥವಾ ಉಡುಗೊರೆಯಾಗಿ ಏನನ್ನಾದರೂ ಕೊಡುವುದು
उदाहरण : ಮುಖ್ಯ ಅಥಿತಿಗಳು ಕೊಡುಗೆಯನ್ನು ಮಕ್ಕಳಿಗೆ ನೀಡಿದರು.
पर्यायवाची : ಕಾಣಿಕೆ, ಕೊಡುಗೆ, ಪ್ರಧಾನ
अन्य भाषाओं में अनुवाद :हिन्दी English
किसी को कुछ देने की क्रिया।
The act of giving.
अर्थ : ಯಾವುದೇ ಕೆಲಸಕ್ಕೆ ನೆರವಾಗುವುದು ಅಥವಾ ಸಹಾಯ ಮಾಡುವು ಕ್ರಿಯೆ
उदाहरण : ಎಲ್ಲಾ ಗ್ರಾಮಸ್ಥರ ಸಹಯೋಗದಿಂದ ದೇವಾಲಯವನ್ನು ಕಟ್ಟಿದರು
पर्यायवाची : ದಾನ, ನೆರವು, ಸಂಯೋಗ, ಸಹಯೋಗ, ಸಹಾಯ
अन्य भाषाओं में अनुवाद :हिन्दी
किसी काम में साथ देने या सहायक होने की क्रिया।
इंस्टॉल करें