पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕೊನೆಯ शब्द का अर्थ तथा उदाहरण पर्यायवाची एवम् विलोम शब्दों के साथ।

ಕೊನೆಯ   ಗುಣವಾಚಕ

अर्थ : ಯಾವುದು ಎಲ್ಲದರ ನಂತರದಲ್ಲಿದೆಯೋ

उदाहरण : ಕೊನೆಯ ಸಾರಿ ನಾನು ಮೊಹನನ್ನು ನೋಡಿದೆ.

पर्यायवाची : ಅಂತಿಮ


अन्य भाषाओं में अनुवाद :

जो सबसे बाद का न हो।

यह तो आपका अनंतिम वाक्य नहीं है।
अनंतिम, अनन्तिम

अर्थ : ಪ್ರಕ್ರಿಯೆ, ಪ್ರಗತಿ ಮೊದಲಾದವುಗಳಲ್ಲಿ ನಿರ್ಣಾಯಕವಾದಂತ

उदाहरण : ನೀವು ನಿಮ್ಮ ಅಂತಿಮ ಉತ್ತರವನ್ನು ನೀಡಿ.

पर्यायवाची : ಅಂತಿಮ, ಅಂತಿಮವಾದ, ಅಂತಿಮವಾದಂತ, ಅಂತಿಮವಾದಂತಹ, ಕೊನೆಯದಾಂತಹ, ಕೊನೆಯದಾದ, ಕೊನೆಯದಾದಂತ


अन्य भाषाओं में अनुवाद :

प्रक्रिया, प्रगति आदि में निर्णायक।

आप अपना अंतिम उत्तर दीजिए।
अंतिम, फाइनल

अर्थ : ಪರಾಕಾಷ್ಠ ಅಥವಾ ಗಡಿಯವರೆಗೆ ತಲುಪಿರುವ

उदाहरण : ಹುಣ್ಣಿಮೆಯ ರಾತ್ರಿ ನಮ್ಮ ಚರಮ ಉತ್ಕರ್ಷಕ್ಕೆ ಹೋಗುತ್ತದೆ.

पर्यायवाची : ಚರಮ


अन्य भाषाओं में अनुवाद :

पराकाष्ठा या हद तक पहुँचा हुआ।

चन्द्रमा पूर्णिमा की रात अपने चरम उत्कर्ष पर होता है।
अंतिम, अन्तिम, चरम

Of the greatest possible degree or extent or intensity.

Extreme cold.
Extreme caution.
Extreme pleasure.
Utmost contempt.
To the utmost degree.
In the uttermost distress.
extreme, utmost, uttermost

अर्थ : ಕೊನೆಯವರೆಗೆ ಹೋಗುವಂತಹ

उदाहरण : ಇದು ಗ್ರಾಮದ ಕೊನೆಯ ಮಾರ್ಗ.

पर्यायवाची : ಅಂತದ


अन्य भाषाओं में अनुवाद :

अंत तक जाने वाला।

यह ग्राम का अंतिक मार्ग है।
अंतिक, अन्तिक

अर्थ : ಯಾವುದಾದರೂ ಸಂಗತಿ ಮತ್ತು ವಸ್ತುವಿನ ಮುಕ್ತಾಯದ ಅಥವಾ ಮುಗಿಯುವ ಹಂತವನ್ನು ಗುರುತಿಸುವುದು

उदाहरण : ನಮ್ಮೂರಿನಲ್ಲಿ ನಮ್ಮದು ಕಡೆಯ ಮನೆ.

पर्यायवाची : ಅಂತಿಮ, ಅಂತಿಮವಾದ, ಅಂತಿಮವಾದಂತ, ಅಂತಿಮವಾದಂತಹ, ಆತ್ಯಂತಿಕ, ಕಟ್ಟಕಡೆಯ, ಕಟ್ಟಕಡೆಯದಾದ, ಕಟ್ಟಕಡೆಯದಾದಂತ, ಕಟ್ಟಕಡೆಯದಾದಂತಹ, ಕಡೆಯ, ಕಡೆಯದಾದ, ಕಡೆಯದಾದಂತ, ಕಡೆಯದಾದಂತಹ, ಕೊನೆಯದಾದ, ಕೊನೆಯದಾದಂತ, ಕೊನೆಯದಾದಂತಹ


अन्य भाषाओं में अनुवाद :

जो सबसे बाद का हो।

गाँव के अंतिम छोर पर एक मंदिर है।
अंतिम, अंत्य, अन्तिम, अन्त्य, अवम, आखरी, आख़री, आख़िर, आख़िरी, आखिर, आखिरी, चरम, फाइनल, समाप्तिक

Coming after all others in time or space or degree or being the only one remaining.

The last time I saw Paris.
The last day of the month.
Had the last word.
Waited until the last minute.
He raised his voice in a last supreme call.
The last game of the season.
Down to his last nickel.
last

ಕೊನೆಯ   ಕ್ರಿಯಾವಿಶೇಷಣ

अर्थ : ಕಡೆಯ ಹಂತ

उदाहरण : ಅವನ ಕಟ್ಟಕಡೆಯ ಪ್ರಯತ್ನಕ್ಕೆ ಫಲ ದೊರಕಿತು.

पर्यायवाची : ಅಂತಿಮ, ಅಂತಿಮವಾಗಿ, ಕಟ್ಟಕಡೆಗೆ, ಕಟ್ಟಕಡೆಯ, ಕೊನೆಯಲ್ಲಿ


अन्य भाषाओं में अनुवाद :

चौपाल