सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಪಾತ್ರೆ ಮೊದಲಾದವುಗಳ ಬಾಯಿಯ ಕೆಳಗಿನ ಭಾಗ
उदाहरण : ಹೂಜಿಯ ಕೊರಳು ತುಂಬಾ ತೆಳುವಾಗಿದೆ.
पर्यायवाची : ಕಂಠ, ಕುತ್ತಿಗೆ
अन्य भाषाओं में अनुवाद :हिन्दी
बरतनों आदि में मुँह के नीचे का भाग।
अर्थ : ಮುಂಡದಿಂದ ರುಂಡ ಜೋಡಿಸುವ ಬೆನ್ನಿನ ಬಲಭಾಗ
उदाहरण : ನನ್ನ ಕುತ್ತಿಗೆ ತುಂಬಾ ನೋಯುತ್ತಿದೆ
पर्यायवाची : ಕಂಠ, ಕತ್ತು ಕುತ್ತಿಗೆ
अन्य भाषाओं में अनुवाद :हिन्दी English
सिर से धड़ को जोड़नेवाला पीठ की ओर का बाह्य भाग।
The back side of the neck.
अर्थ : ಮನುಷ್ಯನ ಕೊರಳ ಮುಂಭಾಗ ಅಥವಾ ಕುತ್ತಿಗೆಯ ಭಾಗ
उदाहरण : ಸಮುದ್ರ ಮಥನದಲ್ಲಿ ಬಂದ ವಿಷವನ್ನು ಕುಡಿದದ್ದರಿಂದ ಪರಮಾತ್ಮ ಶಿವನ ಕಂಠ ನೀಲಿಯ ಬಣ್ಣವನ್ನು ಹೊಂದಿದೆ.
पर्यायवाची : ಕಂಠ, ಗೋಣು, ಗೋನಾಳಿ, ಮುಂಗತ್ತು, ಮುಂಗೊರಳು, ಮೆಟರೆ
गले की वे नलियाँ जिनसे भोजन पेट में उतरता है और आवाज़ निकलती है।
The passage to the stomach and lungs. In the front part of the neck below the chin and above the collarbone.
अर्थ : ಶರೀರದ ಆ ಭಾಗ ಅದು ತಲೆಯ ಮುಂಡಕ್ಕೆ ಸೇರಿಕೊಂಡಿರುತ್ತದೆ
उदाहरण : ಜಿರಾಫೆಯ ಕುತ್ತಿಗೆಯು ತುಂಬಾ ಉದ್ದವಾಗಿರುತ್ತದೆ.
पर्यायवाची : ಕುತ್ತಿಗೆ
शरीर का वह भाग जो सिर को धड़ से जोड़ता है।
इंस्टॉल करें