अर्थ : ಛೇದಿಸುವ ಕ್ರಿಯೆ
उदाहरण :
ಮೂಗುತಿಯನ್ನು ಹಾಕಿಕೊಳ್ಳುವುದಕ್ಕಾಗಿ ಮಹಿಳೆಯರು ತಮ್ಮ ಮೂಗನ್ನು ಚುಚ್ಚಿಕೊಳ್ಳುತ್ತಾರೆ.
पर्यायवाची : ಕೊರೆಯುವಿಕೆ, ಚುಚ್ಚು, ಚುಚ್ಚುವಿಕೆ, ಛೇದಿಸು, ಛೇದಿಸುವಿಕೆ, ತೂತುಕೊರೆ, ತೂತುಕೊರೆಯುವಿಕೆ
अन्य भाषाओं में अनुवाद :
अर्थ : ಹರಿತವಾದ ಆಯುಧದ ಮೂಲಕ ಮರ ಮುಂತಾದ ವಸ್ತುಗಳನ್ನು ಕಡಿಯುವ ಕ್ರಿಯೆ
उदाहरण :
ಅವನು ಕಲ್ಲುಬಂಡೆಯ ಮೇಲೆ ತನ್ನ ಹೆಸರನ್ನು ಕೆತ್ತಿದನು. ರಬ್ಬರ್ ಮರದಲ್ಲಿ ಕಚ್ಚು_ಮಾಡಿ ಅದರ ಹಾಲು ಹಿಂಗುವಂತೆ ಮಾಡುತ್ತಾರೆ.
पर्यायवाची : ಕಚ್ಚು ಮಾಡುವುದು, ಕೆತ್ತುವುದು, ಕೊಯ್ಯುವುದು
अन्य भाषाओं में अनुवाद :
Make an incision into by carving or cutting.
incise