अर्थ : ದೊಡ್ಡ ಹೂಜಿ ಮಡಿಕೆ ಮುಂತಾದವುಗಳಿಗೆ ನಲ್ಲಿಯಿದ್ದು ಅದರ ಮೂಲಕ ದ್ರವ ಪದಾರ್ಥ ಹೊರಗೆ ಬರುವುದು
उदाहरण :
ಈ ಹೂಜಿಯ ನಲ್ಲಿ ಮುರಿದುಹೋಗಿದೆ
अन्य भाषाओं में अनुवाद :
An opening that allows the passage of liquids or grain.
spoutअर्थ : ನೀರಿನ ಯಂತ್ರದ ಒಂದು ಭಾಗ ಅದರಲ್ಲಿ ನೀರು ಹೊರಬರುತ್ತದೆ
उदाहरण :
ಕಸಕಡ್ಡಿ ಸಿಕ್ಕಿ ಕೊಂಡಿರುವ ಕಾರಣದಿಂದಾಗಿ ನಲ್ಲಿಯಲ್ಲಿ ನೀರು ನಿಂತು-ನಿಂತು ಬರುತ್ತಿದೆ.
अन्य भाषाओं में अनुवाद :
पानी के कल का वह अगला भाग जिसमें से पानी निकलता है।
कचरा फँसने के कारण बंबे से पानी रुक-रुक कर आ रहा है।