अर्थ : ಕತ್ತರಿಸಿದ ತಲೆಗೂದಲಿನ ಯಾ ಗಡ್ಡದ ಮೇಲೆ ಉಳಿದುಕೊಂಡಿರುವ ಕೂದಲು
उदाहरण :
ದಾಡಿ ತೆಗೆದ ಮಾರನೆ ದಿನವೇ ಕೊಳೆ ಕಾಣಿಸಲು ಪ್ರಾರಂಭವಾಗುತ್ತದೆ.
पर्यायवाची : ಮೋಟು
अन्य भाषाओं में अनुवाद :
मूड़ने के पश्चात बचे बालों के कड़े अंकुर।
दाढ़ी बनाने के एक दिन बाद खूँटी दिखना शुरु हो जाती है।Short stiff hairs growing on a man's face when he has not shaved for a few days.
stubbleअर्थ : ಸ್ವಚ್ಚವಾಗಿ ಇಲ್ಲದಿರುವ ಯಾವುದೇ ವಸ್ತು ಅಥವಾ ಸಂಗತಿ
उदाहरण :
ರಸ್ತೆಯ ಬದಿಯ ಆಹಾರ ಪದಾರ್ಥಗಳು ಕೊಳಕು ಇರುವುದರಿಂದ ಅವುಗಳನ್ನು ಬಳಸದಿರುವುದೇ ಒಳಿತು.
पर्यायवाची : ಅಶುದ್ದತೆ, ಕಶ್ಮಲ, ಕೊಳಕು, ಮಲಿನತೆ, ಮಾಲಿನ್ಯ
अन्य भाषाओं में अनुवाद :
विशुद्ध न होने की अवस्था या भाव।
अशुद्धता के कारण मैं बाज़ार से खाद्य वस्तुएँ नहीं खरीदना चाहता,पर क्या करूँ मज़बूरी है।अर्थ : ಹಣ್ಣು ಕೊಳೆಯುವುದು ಅಥವಾ ಕೆಡುವುದುಕ್ಕೆ ಪ್ರಾರಂಭವಾಗುವುದು
उदाहरण :
ಬೆತ್ತದ ಬುಟ್ಟಿಯಲ್ಲಿರುವ ಹಣ್ಣು ಕೊಳೆತು ಹೋಗಿದೆ.
अन्य भाषाओं में अनुवाद :
अर्थ : ಯಾವುದಾದರು ವಸ್ತು ಕೊಳೆತು ಅದರಿಂದ ದುರ್ವಾಸನೆ ಬರುವ ಸ್ಥಿತಿ
उदाहरण :
ಹಣ್ಣು, ತರಕಾರಿ ಮೊದಲಾದವುಗಳು ಬಹು ಬೇಗ ಕೊಳೆತು ಹೋಗುತ್ತವೆ.
अन्य भाषाओं में अनुवाद :
किसी वस्तु में ऐसा विकार होना जिससे उसके अंग गलने लगे और उसमें से दुर्गंध आने लगे।
फल, सब्जियाँ आदि जल्दी सड़ती हैं।