पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕೊಳ್ಳೆಹೊಡೆ शब्द का अर्थ तथा उदाहरण पर्यायवाची एवम् विलोम शब्दों के साथ।

ಕೊಳ್ಳೆಹೊಡೆ   ಕ್ರಿಯಾಪದ

अर्थ : ಮೋಸಮಾಡಿ ವಸ್ತುಗಳನ್ನು ಹೊತ್ತುಕೊಂಡು ಹೋಗುವುದು

उदाहरण : ಅವನು ಜನರನ್ನು ವಂಚಿಸುತ್ತಾನೆ.

पर्यायवाची : ಅಪಹರಿಸು, ಕಸಿದುಕೊಳ್ಳು, ಠಕ್ಕಿಸು, ದೋಚಿಕೊಳ್ಳು, ಮೋಸಮಾಡು, ವಂಚಿಸು, ಸುಲಿದುಕೊಳ್ಳು


अन्य भाषाओं में अनुवाद :

धोखा देकर माल ले लेना।

वह लोगों को ठगता है।
ऐंठना, झटकना, झाड़ना, ठगना, मूँड़ना, मूड़ना, मूसना, लूटना

अर्थ : ಇನ್ನೊಬ್ಬರ ವಸ್ತುವನ್ನು ಕಳ್ಳತನದಿಂದ ತೆಗೆದುಕೊಳ್ಳುವುದು

उदाहरण : ಬಸ್ಸಿನಲ್ಲಿ ಯಾರೋ ನನ್ನ ಪರ್ಸ್ ಅನ್ನು ಕತ್ತರಿಸಿದ.

पर्यायवाची : ಅಪಹರಿಸು, ಕದಿ, ಕಳವು ಮಾಡು, ಕಳ್ಳತನ ಮಾಡು, ತುಡುಗು, ಹೊತ್ತುಕೊಂಡು ಹೋಗು


अन्य भाषाओं में अनुवाद :

Take by theft.

Someone snitched my wallet!.
cop, glom, hook, knock off, snitch, thieve

चौपाल